ಯಾವುದೇ ಸ್ಥಿತಿಯಲ್ಲಿ ಭಾರತಭೂಮಿಯನ್ನು ಮುಸ್ಲಿಂ ದೇಶವಾಗಲು ಬಿಡುವುದಿಲ್ಲ !

ಧರ್ಮಕಾರ್ಯವನ್ನು ಮಾಡುತ್ತಿರುವಾಗ ಬರುವ ಸಂಕಟಗಳಿಂದಲೇ ನಮ್ಮ ಮಾರ್ಗವು ಸರಿಯಾಗಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಐಸಿಸ್‌ನ ವಿರೋಧದಲ್ಲಿ ಹೋರಾಡುವುದೆಂದರೆ, ಮಾನವತೆ ಮತ್ತು ವಿಶ್ವಕಲ್ಯಾಣದ ಪಕ್ಷವನ್ನು ವಹಿಸುವುದಾಗಿದೆ.
ಒಂದು ವೇಳೆ ಇಸಿಸ್‌ನ ಹಿಟ್‌ಲಿಸ್ಟ್‌ನಲ್ಲಿ ಭಾರತವಿದ್ದರೆ, ಅವರೂ ಕೂಡ ನಮ್ಮ ಹಿಟ್‌ಲಿಸ್ಟ್‌ನಲ್ಲಿದ್ದಾರೆ ಎಂಬುದನ್ನು ನೆನಪಿನಲ್ಲಿಡಬೇಕು. ನಾವು ಅವರಿಗೆ ನಮ್ಮ ಶಕ್ತಿಯನ್ನು ತೋರಿಸೋಣ. ಯಾವುದೇ ಪರಿಸ್ಥಿತಿಯಲ್ಲಿ ನಾವು ಭಾರತಭೂಮಿಯನ್ನು ಮುಸ್ಲಿಂ ದೇಶವಾಗಲು ಬಿಡುವುದಿಲ್ಲ.
- ಶ್ರೀ ಪಾರಸ ರಾಜಪೂತ, ಸಂಪಾದಕರು, ಇಂಡಿಯಾ ಅಗೈನ್‌ಸ್ಟ್ ಇಸ್ಲಾಮಿಕ್ ಸ್ಟೇಟ್ ಜಾಲತಾಣ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಯಾವುದೇ ಸ್ಥಿತಿಯಲ್ಲಿ ಭಾರತಭೂಮಿಯನ್ನು ಮುಸ್ಲಿಂ ದೇಶವಾಗಲು ಬಿಡುವುದಿಲ್ಲ !