ಸರ್ವಧರ್ಮಸಮಭಾವದ ವಿಚಾರದಿಂದಾದ ಹಾನಿ

ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿ ಹಿಂದವಿ ಸ್ವರಾಜ್ಯವು ದೊರಕುವುದಕ್ಕಿಂತ ಮೊದಲು ಸಮಾಜದ ಸ್ಥಿತಿಯು ಯಾವ ರೀತಿಯಾಗಿತ್ತು, ಅದೇ ಸ್ಥಿತಿಯು ಇವತ್ತೂ ಇದೆ. ಜಾತ್ಯತೀತರು, ಬುದ್ಧಿಪ್ರಾಮಾಣ್ಯವಾದಿಗಳು ಮತ್ತು ಪುರೋಗಾಮಿ ವಿಚಾರಗಳ ಜನರು ನಮ್ಮ ದೇಶದಲ್ಲಿ ಸರ್ವಧರ್ಮಸಮಭಾವದ ವಿಚಾರಗಳನ್ನು ಬಿತ್ತಿ ಸಮಾಜದ ಅಪಾರ ಹಾನಿಯನ್ನುಂಟು ಮಾಡುತ್ತಿದ್ದಾರೆ. ಈ ಜನರು ಧರ್ಮದ ಹೆಸರಲ್ಲಿ ಈ ಅಖಂಡ ಭಾರತ ದೇಶವನ್ನು ಮೂರು ಭಾಗಗಳನ್ನಾಗಿ ವಿಭಜಿಸಿ ಬಿಟ್ಟರು ! - ಪೂ. ಸಂಭಾಜಿರಾವ ಭಿಡೆ ಗುರೂಜಿ, ಸಂಸ್ಥಾಪಕರು, ಶಿವಪ್ರತಿಷ್ಠಾನ, ಮಹಾರಾಷ್ಟ್ರ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸರ್ವಧರ್ಮಸಮಭಾವದ ವಿಚಾರದಿಂದಾದ ಹಾನಿ