ಪರಾತ್ಪರ ಗುರು ಡಾ. ಆಠವಲೆಯವರ ತೇಜಸ್ವಿ ವಿಚಾರಗಳು

‘ಪಾಶ್ಚಾತ್ಯ ಸಂಸ್ಕೃತಿಯು ಸ್ವೇಚ್ಛೆಗೆ ಪ್ರೋತ್ಸಾಹ ನೀಡಿ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಪುರಸ್ಕರಿಸುತ್ತದೆ ಮತ್ತು ದುಃಖ ವನ್ನು ಆಮಂತ್ರಿಸುತ್ತದೆ, ಆದರೆ ಹಿಂದೂ ಸಂಸ್ಕೃತಿ ‘ಸ್ವೇಚ್ಛೆ ನಾಶಮಾಡಿ ಸತ್-ಚಿತ್- ಆನಂದಾವಸ್ಥೆಯನ್ನು ಹೇಗೆ ಪ್ರಾಪ್ತ ಮಾಡಿ ಕೊಳ್ಳುವುದು’, ಎಂಬುದನ್ನು ಕಲಿಸುತ್ತದೆ.’ - (ಪರಾತ್ಪರ ಗುರು) ಡಾ. ಆಠವಲೆ
ದೇಶದ ಎಲ್ಲ ಕ್ಷೇತ್ರಗಳಲ್ಲಿ ಅತ್ಯಂತ ವೇಗವಾಗಿ ಆಗುತ್ತಿರುವ ಅಧೋಗತಿ ತಡೆಯದಿದ್ದರೆ ದೇಶದೊಂದಿಗೆ ಎಲ್ಲ ಹಿಂದೂಗಳೂ ರಸಾತಳಕ್ಕೆ ಹೋಗುವರು !’ - (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪರಾತ್ಪರ ಗುರು ಡಾ. ಆಠವಲೆಯವರ ತೇಜಸ್ವಿ ವಿಚಾರಗಳು