ದೇಹ ಸಂಬಂಧವಿಡಲು ನಿರಾಕರಿಸಿದ ೧೯ ಯಝಿದಿ ಯುವತಿಯರನ್ನು ಜೀವಂತವಾಗಿ ಸುಟ್ಟ ಐಸಿಸ್ !

ಇಸ್ಲಾಮ್ ಹೆಸರಿನಲ್ಲಿ ಜಗತ್ತಿನಾದ್ಯಂತ ರಾಷ್ಟ್ರವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿರುವ
ಅಸುರಿ ಉಗ್ರರ ಇಸ್ಲಾಮೀ ರಾಷ್ಟ್ರ ಗಳು ಮತ್ತು ಇಸ್ಲಾಮ್‌ನ ಎಲ್ಲ ಅನುಯಾಯಿಗಳು ಬಹಿರಂಗವಾಗಿ ವಿರೋಧಿಸುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !
ಮೊಸೂಲ್ : ಉಗ್ರರೊಂದಿಗೆ ದೇಹ ಸಂಬಂಧ ವಿಡಲು ನಿರಾಕರಿಸಿದ ೧೯ ಯಝಿದಿ ಯುವತಿಯರನ್ನು ಐಸಿಸ್ ಜೀವಂತ ಸುಟ್ಟು ಹಾಕಿದ ಘಟನೆ ನಡೆದಿದೆ. ಈ ಯುವತಿಯರನ್ನು ಕಬ್ಬಿಣದ ಪಂಜರದೊಳಗೆ ಬಂಧಿಸಿ ನೂರಾರು ಜನರ ಸಮ್ಮುಖದಲ್ಲಿ ಸುಟ್ಟು ಹಾಕಲಾಯಿತು. ಐಸಿಸ್ ವಶದಲ್ಲಿ ಸದ್ಯ ಸುಮಾರು ೫ ಸಾವಿರ ಯಝಿದಿ ಮಹಿಳೆಯರಿದ್ದಾರೆ. ಅವರು ಇಂತಹ ದೌರ್ಜನ್ಯಗಳನ್ನು ಎದುರಿಸಬೇಕಾಗುತ್ತಿದೆ. ಈ ಮಹಿಳೆಯರಲ್ಲಿ ಅನೇಕ ಅಪ್ರಾಪ್ತ ಯುವತಿಯರೂ ಇದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇಹ ಸಂಬಂಧವಿಡಲು ನಿರಾಕರಿಸಿದ ೧೯ ಯಝಿದಿ ಯುವತಿಯರನ್ನು ಜೀವಂತವಾಗಿ ಸುಟ್ಟ ಐಸಿಸ್ !