ಯಾರನ್ನಾದರೂ ಒಂದೇ ಸಮನೆ ಕರೆದರೆ ಅವನಿಗೆ ತಿರುಗಿ ಯಾರು ಕರೆಯುತ್ತಿದ್ದಾರೆ ಎಂದು ನೋಡಲೇಬೇಕಾಗುತ್ತದೆ. ಅದೇ ರೀತಿ ದೇವರನ್ನು ಸತತ ಕರೆದರೆ ಭಕ್ತನತ್ತ ನೋಡಬೇಕಾಗುತ್ತದೆ. - ಸಂತ ಭಕ್ತರಾಜ ಮಹಾರಾಜರು

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !