ಇಫ್ತಾರ ಮೊದಲು ಊಟ ಮಾಡಿದ್ದಕ್ಕೆ ಪಾಕಿಸ್ತಾನದಲ್ಲಿ ೯೦ ವರ್ಷದ ಹಿಂದೂ ವೃದ್ಧನಿಗೆ ಥಳಿತ !

ಭಾರತದಲ್ಲಿರುವ ಪುರೋಗಾಮಿ ಮತ್ತು ನಿಧರ್ಮಿಗಳು ಈ ವಿಷಯದಲ್ಲಿ ಏನೂ ಮಾತನಾಡುವುದಿಲ್ಲ ಏಕೆಂದರೆ ಹೊಡೆಯುವವರು ಮುಸಲ್ಮಾನರು ಪೆಟ್ಟು ತಿನ್ನುವವರು ಹಿಂದೂಗಳಾಗಿದ್ದಾರೆ !
ಪಾಕಿಸ್ತಾನದ ಮುಸಲ್ಮಾನರ ಸರ್ವಧರ್ಮಸಮಭಾವ !
ಇಸ್ಲಾಮಾಬಾದ : ಪಾಕಿಸ್ತಾನದ ಸಿಂಧ್‌ಪ್ರಾಂತದಲ್ಲಿ ಇಫ್ತಾರದ ಮೊದಲು ಆಹಾರವನ್ನು ಸೇವಿಸಿದ್ದರಿಂದ ಒಬ್ಬ ೯೦ಕ್ಕಿಂತ ಹೆಚ್ಚು ವಯಸ್ಸಿನ ವೃದ್ಧ ಹಿಂದೂ ನಾಗರಿಕನನ್ನು ಅತ್ಯಂತ ಬರ್ಬರವಾಗಿ ಥಳಿಸಿರುವ ಘಟನೆ ನಡೆದಿದೆ. (ಇಫ್ತಾರ್ ಮುಸಲ್ಮಾನರ ವ್ರತವಾಗಿದೆ. ಹಿಂದೂಗಳಿಗೆ ಅದರೊಂದಿಗೆ ಕಿಂಚಿತ್ತೂ ಸಂಬಂಧವಿಲ್ಲ. ಆದರೂ ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಈ ರೀತಿ ದೌರ್ಜನ್ಯವಾಗುತ್ತಿದೆ. ಭಾರತದಲ್ಲಿ ದಾದ್ರಿ ಘಟನೆಯಿಂದ ಹಿಂದೂಗಳನ್ನು ಅಸಹಿಷ್ಣುಗಳು ಎಂದು ನಿರ್ಧರಿಸುವವರು ಮತ್ತು ತಮ್ಮ ಪ್ರಶಸ್ತಿಯನ್ನು ಹಿಂದಿರುಗಿಸುವವರು ಪಾಕಿಸ್ತಾನದಲ್ಲಿ ಜರುಗಿದ ಈ ಪ್ರಕರಣವನ್ನು ಖಂಡಿಸುವರೋ ? ಅಥವಾ ಪಾಕಿಸ್ತಾನದಲ್ಲಿರುವ ಧರ್ಮಾಂಧರನ್ನು ಸಹಿಷ್ಣುಗಳು ಎಂದು ಕರೆಯುವರೋ ? - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಇಫ್ತಾರ ಮೊದಲು ಊಟ ಮಾಡಿದ್ದಕ್ಕೆ ಪಾಕಿಸ್ತಾನದಲ್ಲಿ ೯೦ ವರ್ಷದ ಹಿಂದೂ ವೃದ್ಧನಿಗೆ ಥಳಿತ !