ಒಮ್ಮೆ ಗುರುಗಳ ಕೈಯನ್ನು ಹಿಡಿದರೆ ಗುರುಗಳು ಅವನನ್ನು ಜೊತೆಗೆ ಕರೆದುಕೊಂಡು ಮೋಕ್ಷದ ಮಾರ್ಗದ ತನಕ ಒಯ್ಯುತ್ತಾರೆ; ಹಾಗಾಗಿ ಮೋಕ್ಷವನ್ನು ಪ್ರದಾನಿಸುವ ಆ ಗುರುಪದವಿಗೆ ಸರ್ವೋಚ್ಛ ಪದವಿಯಾದ ಗುರುಮಾತೆ ಎಂಬ ಉಪಮೆಯನ್ನು ನೀಡಲಾಗುತ್ತದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !