ವಿಶ್ವವ್ಯಾಪಕ ವಿಚಾರ ಮಾಡುವ ಪರಾತ್ಪರ ಗುರು ಡಾ. ಆಠವಲೆ ಹಾಗೂ ಅವರ ಕಾಳಜಿ ವಹಿಸುವ ಮಹರ್ಷಿಗಳು !

ನಾಡಿವಾಚನದಲ್ಲಿ  ಪರಾತ್ಪರ ಗುರು ಡಾ. ಆಠವಲೆಯವರ ಅವತಾರಿ ಕಾರ್ಯದ ಬಗ್ಗೆ  ವಿವರವಾಗಿ ಹೇಳಲಾಗಿದೆ. ನಾಡಿವಾಚನ ಮುಗಿದ ಬಳಿಕ ಪ.ಪೂ. ಡಾ. ಆಠವಲೆಯವರು ಮಹರ್ಷಿಗಳಿಗೆ, ಇದೆಲ್ಲಾ ಸನಾತನದ ವಿಷಯವಾಯಿತು.  ಹಿಂದೂ ರಾಷ್ಟ್ರದ ಬಗ್ಗೆ ಏನಾದರೂ ಹೇಳಿ, ಎಂದು ಕೇಳಿದರು.
ಆಗ ಮಹರ್ಷಿಗಳು, ಹಿಂದೂ ರಾಷ್ಟ್ರವು ಅತೀ ಶೀಘ್ರದಲ್ಲಿ ಬರಲಿದೆ. ನಿಸರ್ಗವೂ ಅದಕ್ಕಾಗಿ ಕಾಯುತ್ತಿದೆ. ಮುಂಬರುವ ಕಾಲದಲ್ಲಿ ನೀರಿನಲ್ಲಿ, ಆಕಾಶದಲ್ಲಿ, ನೀರಿನ ಕೆಳಗೆ ಮೃತ್ಯು ಆಗಲಿದೆ.  ನೈಸರ್ಗಿಕ ಆಪತ್ತುಗಳು ಬರಲಿದೆ.  ನಮಗಾಗಿ ನೀವು (ಪರಾತ್ಪರ ಗುರು ಡಾ. ಆಠವಲೆ) ಮಹತ್ವದ್ದಾಗಿರುವಿರಿ. ನೀವಿಲ್ಲದಿದ್ದರೆ ಹಿಂದೂ ರಾಷ್ಟ್ರ ಹೇಗೆ ಬರುವುದು ? ಎಂದು ಉತ್ತರಿಸಿದರು.
ನೀವು ಇಂದಿನ ತನಕ ಕೈಗೆತ್ತಿಕೊಂಡ ಕಾರ್ಯದಲ್ಲಿ ವಿಜಯ ಪಡೆದಿದ್ದೀರಿ. ನಿಮ್ಮಿಂದಲೇ ಸೃಷ್ಟಿಯ ನಿರ್ಮಿತಿಯಾಯಿತು. ಹಿಂದೂ ರಾಷ್ಟ್ರವೂ ನಿಮ್ಮಿಂದಲೇ ಬರಲಿದೆ. ನೈಸರ್ಗಿಕ ಆಪತ್ತಿನ ನಂತರ ಹಿಂದೂ ರಾಷ್ಟ್ರ ಬರಲಿದೆ. ಯುದ್ಧವಾಗುತ್ತದೆ, ನೈಸರ್ಗಿಕ ಆಪತ್ತು ಕೂಡ ಬರುವುದು...!

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ವಿಶ್ವವ್ಯಾಪಕ ವಿಚಾರ ಮಾಡುವ ಪರಾತ್ಪರ ಗುರು ಡಾ. ಆಠವಲೆ ಹಾಗೂ ಅವರ ಕಾಳಜಿ ವಹಿಸುವ ಮಹರ್ಷಿಗಳು !