ಆರ್ಕ್ಟಿಕ್ ಸಮುದ್ರದಲ್ಲಿ ಕರಗುತ್ತಿದೆ ಹಿಮ ! - ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ವೈಜ್ಞಾನಿಕರ ಹೇಳಿಕೆ

ವಿಜ್ಞಾನದ ತಥಾಕಥಿತ ಪ್ರಗತಿ ಮತ್ತು ಲಾಭದ ಈ ದುಷ್ಪರಿಣಾಮವು ಪೃಥ್ವಿಯನ್ನು ವಿನಾಶದತ್ತ ಒಯ್ಯುತ್ತಿದೆ, ಎಂಬುದು ಪುರೋಗಾಮಿಗಳಿಗೆ ಮತ್ತು ಆಧುನಿಕತಾವಾದಿಗಳಿಗೆ ಅರಿವಾದರೆ ಅದೇ ಸುದಿನ !
ಗ್ಲೋಬಲ್ ವಾರ್ಮಿಂಗ್‌ನ ದುಷ್ಪರಿಣಾಮ !
ಆರ್ಕ್ಟಿಕ್ ಸಮುದ್ರದಲ್ಲಿ ಕರಗುತ್ತಿದೆ ಹಿಮ
ನವ ದೆಹಲಿ : ಆರ್ಕ್ಟಿಕ್ ಸಮುದ್ರದ ಹಿಮ ಈ ವರ್ಷ ಅಥವಾ ಮುಂದಿನ ವರ್ಷ ನಾಶವಾಗುವುದು, ಎಂದು ಲಂಡನ್ನಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪೋಲಸ್ ಓಶನ್ ಫಿಜಿಕ್ಸ್ ಗ್ರೂಪ್‌ನ ಮುಖ್ಯಸ್ಥ ಪ್ರಾ. ಪೀಟರ್ ವಡಹಮ್ಸ್ ಎಂಬ ವಿಜ್ಞಾನಿ ಹೇಳಿದ್ದಾರೆ. ಅವರು ನಾಲ್ಕು ವರ್ಷಗಳ ಹಿಂದೆಯೇ ಈ ರೀತಿ ಹೇಳಿದ್ದರು, ಎಂದಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಆರ್ಕ್ಟಿಕ್ ಸಮುದ್ರದಲ್ಲಿ ಕರಗುತ್ತಿದೆ ಹಿಮ ! - ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ವೈಜ್ಞಾನಿಕರ ಹೇಳಿಕೆ