ಎಲ್ಲಿ ಈಗ ಕಾರ್ಯ ಉಳಿದಿಲ್ಲವೆಂದು ಪೃಥ್ವಿಯ ಮೇಲಿನ ಜೀವನದ ಬಗ್ಗೆ ಬೇಸರವಾದಂತೆ ಅನಿಸುವ ಪ.ಪೂ. ಡಾಕ್ಟರರು ಮತ್ತು ಎಲ್ಲಿ ಯುಗಾನುಯುಗಗಳಿಂದ ಕಾರ್ಯ ಮಾಡುವ ಈಶ್ವರ, ಎಲ್ಲ ದೇವತೆಗಳು ಹಾಗೂ ಹಲವಾರು ಋಷಿಗಳು !

ನನಗೆ ಹಿಂದೂ ರಾಷ್ಟ್ರದ, ಅಂದರೆ ರಾಮ ರಾಜ್ಯದ ಸ್ಥಾಪನೆಯಾಗುವುದು ಖಚಿತ ಎಂದು ಹಲವಾರು ಸಂತರು ಹಾಗೂ ನಾಡಿ ಭವಿಷ್ಯವನ್ನು ಹೇಳುವ ಋಷಿಗಳು ಹೇಳಿದ್ದಾರೆ. ಆದ್ದರಿಂದ ಈಗ ಮಾಡುವಂತಹ ಕಾರ್ಯವೇನೂ ಉಳಿದಿಲ್ಲವಾಗಿದ್ದರಿಂದ ಪೃಥ್ವಿಯ ಮೇಲಿನ ಜೀವನದ ಬಗ್ಗೆ ಬೇಸರವಾದಂತಾಗಿದೆ.  ಆಗ ವಿಶ್ವವನ್ನು ನಿರ್ಮಿಸಿದ ಈಶ್ವರನು, ಎಲ್ಲ ದೇವತೆಗಳು ಹಾಗೂ ಹಲವಾರು ಋಷಿಗಳು ಸತ್ತ್ವಪ್ರಧಾನ ರಾಜ್ಯವನ್ನು ಸ್ಥಾಪಿಸುವ ಸಲುವಾಗಿ ಯುಗಯುಗಾಂತರಗಳಿಂದ ಕಾರ್ಯ ಮಾಡುತ್ತಿದ್ದರೂ ಅವರಿಗೆ ಅದರ ಬಗ್ಗೆ ಬೇಸರ ಬರುವುದಿಲ್ಲ, ಎಂಬುದು ಗಮನಕ್ಕೆ ಬಂದಿತು. ಇದರಿಂದ ನಾನು ಎಷ್ಟು ಕ್ಷುದ್ರನಾಗಿದ್ದೇನೆ ಹಾಗೂ ಅವರು ಎಷ್ಟು ಶ್ರೇಷ್ಠರಿದ್ದಾರೆ, ಎಂಬುದು ಗಮನಕ್ಕೆ ಬಂದಿತು.  - (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಎಲ್ಲಿ ಈಗ ಕಾರ್ಯ ಉಳಿದಿಲ್ಲವೆಂದು ಪೃಥ್ವಿಯ ಮೇಲಿನ ಜೀವನದ ಬಗ್ಗೆ ಬೇಸರವಾದಂತೆ ಅನಿಸುವ ಪ.ಪೂ. ಡಾಕ್ಟರರು ಮತ್ತು ಎಲ್ಲಿ ಯುಗಾನುಯುಗಗಳಿಂದ ಕಾರ್ಯ ಮಾಡುವ ಈಶ್ವರ, ಎಲ್ಲ ದೇವತೆಗಳು ಹಾಗೂ ಹಲವಾರು ಋಷಿಗಳು !