ಭಾರತದೆದುರು ‘ಐಸಿಸ್’ನ ಸವಾಲು !

ಭಾರತದಲ್ಲಿ ಐಸಿಸ್‌ನ ಅಗಣಿತ ಸಮರ್ಥಕರಿದ್ದು ಅದನ್ನು ಸ್ವಾಗತಿಸುವ ಆಥವಾ ಸಮರ್ಥಿಸುವ ಮುಂದಿನ ಘಟನೆಗಳು ಘಟಿಸಿದವು.
  • ನೂರಾರು ಯುವಕರು ಐಸಿಸ್‌ನಲ್ಲಿ ಪ್ರವೇಶಿಸಲು ಭಾರತದಿಂದ ಇರಾಕ್‌ಗೆ ಹೋದರು. (ಇಂಡಿಯಾ ಟುಡೇ, ೭.೧೧.೨೦೧೪) 
  • ತಮಿಳುನಾಡಿನ ರಾಮನಾಥಪುರಮ್ ಪಟ್ಟಣದಲ್ಲಿ ಜಿಹಾದಿ ಯುವಕರು ಐಸಿಸ್‌ನ ಟೀ-ಶರ್ಟ್ ಧರಿಸಿ ಅದನ್ನು ಸ್ವಾಗತಿಸಿದರು. (ದಿ ಹಿಂದೂ, ೪.೮.೨೦೧೪) 
  • ೨೦೧೪ ರ ಅಕ್ಟೊಬರ್ ೪ ರಂದು ಕಾಶ್ಮೀರದಲ್ಲಿ ಐಸಿಸ್‌ನ ಧ್ವಜವನ್ನು ಹಾರಿಸಲಾಯಿತು. (ಟೈಮ್ಸ್ ಆಫ್ ಇಂಡಿಯಾ, ೧೭.೧೦.೨೦೧೪)
  • ಬೆಂಗಳೂರಿನಲ್ಲಿ ಐಸಿಸ್‌ನ ಟ್ವಿಟರ್ ಖಾತೆಯನ್ನು ನೋಡಿಕೊಳ್ಳುವ ಇಂಜಿನಿಯರ್ ಯುವಕನನ್ನು ಬಂಧಿಸಲಾಯಿತು. (ಟೈಮ್ಸ್ ಆಫ್ ಇಂಡಿಯಾ, ೧೩.೧೨.೨೦೧೪) 
  • ಮುಂಬೈಯಲ್ಲಿನ ವಿಮಾನ ನಿಲ್ದಾಣದ ಮೇಲೆ ಆಕ್ರಮಣ ಮಾಡುವುದಾಗಿ ಐಸಿಸ್ ಬೆದರಿಕೆ ಹಾಕಿತ್ತು. (ಇಂಡಿಯಾ ಟುಡೇ, ೧೬.೧.೨೦೧೫)
ಇವೆಲ್ಲ ಘಟನೆಗಳು ಚಿಂತೆಗೀಡು ಮಾಡುವಂತಹದ್ದಾಗಿದೆ. ಇದರರ್ಥ ಭಾರತದಲ್ಲಿ ಐಸಿಸ್‌ನ ಸ್ವಾಗತವು ಆರಂಭವಾಗಿದೆ. ಇಂದು ಕಾಶ್ಮೀರದಲ್ಲಿ, ನಾಳೆ ಬಂಗಾಲದಲ್ಲಿ, ನಾಡಿದ್ದು ಹೈದರಾಬಾದ್‌ನಲ್ಲಿ ಹೀಗೆಯೇ ಘಟಿಸಲಿಕ್ಕಿದೆ; ತದನಂತರ ಪ್ರತಿಯೊಂದು ಊರಿನಲ್ಲಿ ಮತ್ತು ಪಟ್ಟಣದಲ್ಲಿ ಐಸಿಸ್ ಧ್ವಜಗಳು ಹಾರಾಡುತ್ತವೆ ! ಈ ಜಿಹಾದಿಗಳು ನಾಳೆ ಭಾರತಕ್ಕೆ ಬರುವರು, ಆಗ ಅವರು ನಮ್ಮನ್ನು ಕಾಫೀರ್ ಎಂದು ಹೇಳಿ ನಮ್ಮ ಕತ್ತು ಸೀಳುವರು ! ಬಾಂಧವರೇ, ನೀವು ಈ ಜಿಹಾದಿಗಳ ಸವಾಲನ್ನು ಸ್ವೀಕರಿಸುವಿರಾ ಅಥವಾ ಮೃತ್ಯುವನ್ನು ಅಪ್ಪಿಕೊಳ್ಳುವಿರಾ ?

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭಾರತದೆದುರು ‘ಐಸಿಸ್’ನ ಸವಾಲು !