ಸಾಧನೆ ಮಾಡಿ ಆತ್ಮಬಲ ವೃದ್ಧಿಸಿರಿ !

‘ಐಸಿಸ್’ನ ಬಂದೂಕುಗಳು ಅಥವಾ ಶಸ್ತ್ರಾಸ್ತ್ರಗಳು ಅವರ ಶಕ್ತಿಯಲ್ಲ, ಅವರ ಪ್ರಖರ ಮತಾಂಧತೆಯೇ ಅವರ ಪ್ರಮುಖ ಶಸ್ತ್ರವಾಗಿದೆ. ಮತಾಂಧತೆಗೆ ಮತಾಂಧತೆಯಿಂದಲ್ಲ, ಧರ್ಮಶಕ್ತಿಯಿಂದ ಉತ್ತರ ನೀಡಬೇಕಾಗುತ್ತದೆ. ರಾವಣನನ್ನು ಕೊಲ್ಲಲು ರಾಮನಾಗಬೇಕಾಗುತ್ತದೆ. ಕಂಸನನ್ನು ಕೊಲ್ಲಲು ಕೃಷ್ಣನ ಗುಣಗಳನ್ನು ಅಂಗೀಕರಿಸಬೇಕಾಗುತ್ತದೆ; ಆದ್ದರಿಂದಲೇ ಛತ್ರಪತಿ ಶಿವಾಜಿ ಮಹಾರಾಜರು ೫ ಸಾಮ್ರಾಟರನ್ನು ಧ್ವಂಸ ಮಾಡಿದರು. ನಮ್ಮ ರಾಜರು ಇವರೆಲ್ಲರನ್ನೂ ಮುಗಿಸಿ ಉಳಿದರು; ಏಕೆಂದರೆ ಅವರು ಸಾಧನೆ ಮಾಡಿದ್ದರು. ಅವರು ತಮ್ಮ ಕುಲದೇವಿ ಶ್ರೀ ಭವಾನಿದೇವಿಯ ನಾಮಜಪವನ್ನು ನಿರಂತರ ಮಾಡುತ್ತಿದ್ದರು. ನಾವು ಸಹ ಈ ಮತಾಂಧರನ್ನು ಎದುರಿಸಲು ಧರ್ಮಶಕ್ತಿಯನ್ನು ಹೆಚ್ಚಿಸುವುದು ಅಂದರೆ ಸಾಧನೆ ಮಾಡುವುದು ಆವಶ್ಯಕವಾಗಿದೆ. ಇದಕ್ಕಾಗಿ ನೀವು ಸನಾತನ ಸಂಸ್ಥೆಯ ಸಂಕೇತಸ್ಥಳಕ್ಕೆ ಭೇಟಿ ನೀಡಿರಿ ! ಅಲ್ಲಿನ ಗ್ರಂಥಗಳನ್ನು ಖರೀದಿಸಿರಿ, ಅದರಿಂದ ಧರ್ಮಾಚರಣೆ ಕಲಿಯಿರಿ, ಅವುಗಳನ್ನು ಕೃತಿಯಲ್ಲಿ ತನ್ನಿರಿ ಮತ್ತು ಧರ್ಮಬಲವನ್ನು ಹೆಚ್ಚಿಸಿರಿ !

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಾಧನೆ ಮಾಡಿ ಆತ್ಮಬಲ ವೃದ್ಧಿಸಿರಿ !