ಹಿಂದೂ ರಾಷ್ಟ್ರವೆಂದರೆ ಸನಾತನ ಧರ್ಮ ರಾಜ್ಯ !

(ಪೂ.) ಸೌ. ಅಂಜಲಿ ಗಾಡಗೀಳ
. ಮಹರ್ಷಿಗಳ ಸಂದೇಶ : ಹಿಂದೂ ರಾಷ್ಟ್ರವೆಂಬ ಶಬ್ದದ ಬದಲು ಸನಾತನ ಧರ್ಮ ರಾಜ್ಯ ಎಂಬ ಶಬ್ದವನ್ನು (ಜೀವನಾಡಿಪಟ್ಟಿ ಕ್ರ. ೮೨, ವಾಚನಸ್ಥಳ - ಹೊಟೇಲ್ ವಿಜಯ ಪಾರ್ಕ್, ಚೆನ್ನೈ, ತಮಿಳುನಾಡು) (..೨೦೧೬)
. ಮಹರ್ಷಿಗಳ ನಮ್ರತೆ : ನಾಡಿವಾಚನದಲ್ಲಿ ಮಹರ್ಷಿಗಳು ನನಗೆ ಹೇಳಿದರು, ಪರಮ ಗುರೂಜಿಗೆ ಕೇಳಿ, ಹಿಂದೂ ರಾಷ್ಟ್ರ ಈ ಶಬ್ದದ ಬದಲು ಸನಾತನ ಧರ್ಮ ರಾಜ್ಯ ಈ ಶಬ್ದ ಉಪಯೋಗಿಸಬಹುದೇ ?
(ಜೀವನಾಡಿಪಟ್ಟಿ ಕ್ರ. ೮೨, ವಾಚನಸ್ಥಳ - ಹೊಟೇಲ್ ವಿಜಯ ಪಾರ್ಕ್, ಚೆನ್ನೈ, ತಮಿಳುನಾಡು) (..೨೦೧೬)
ಅವರು ಹೀಗೆ ಕೇಳುವುದರಲ್ಲಿ ಅವರಲ್ಲಿರುವ ನಮ್ರತೆಯ ಅರಿವಾಗುವುದು. - (ಪೂ.) ಸೌ. ಅಂಜಲಿ ಗಾಡಗೀಳ, ಚೆನ್ನೈ, ತಮಿಳುನಾಡು) (..೨೦೧೬)
. ಮಹರ್ಷಿಗಳು ‘ಹಿಂದೂ ರಾಷ್ಟ್ರ’ ಈ ಶಬ್ದದ ಬದಲು ‘ಸನಾತನ ಧರ್ಮ ರಾಜ್ಯ’ ಈ ಶಬ್ದವನ್ನು ಉಪಯೋಗಿಸಲು ಹೇಳುವುದು ಹಾಗೂ ಪ.ಪೂ. ಡಾಕ್ಟರರು ೩-೪ ವರ್ಷಗಳ ಹಿಂದೆಯೇ ಹಾಗೆ
ಹೇಳಿರುವುದು
! :
ಸನಾತನ ಇದು ಮೂಲ ಧರ್ಮ ಆಗಿದೆ. ಕಾಲದ ಪ್ರವಾಹದಲ್ಲಿ ಅದಕ್ಕೆ ಹಿಂದೂ ಎಂಬ ಹೆಸರು ರೂಢಿಯಾಯಿತು. ಸಿಂಧೂ ನದಿಯ ತೀರದಲ್ಲಿ ವಾಸಿಸುವವರು ಹಿಂದೂ, ಹೀಗೆ ಹಿಂದೂ ಶಬ್ದದ ಪರಾತ್ಪರ ಗುರು ಡಾ. ಆಠವಲೆಯವರು ಹೀಗೆ ಹೇಳಿದ್ದರು, ‘ಸದ್ಯ ಹಿಂದೂ ಧರ್ಮ ಎಂಬ ಹೆಸರು ರೂಢಿಯ ಒಂದು ಉತ್ಪತ್ತಿಯನ್ನು ಹೇಳಲಾಗುತ್ತದೆ. ಈ ವಿಷಯದಲ್ಲಿ ೩-೪ ವರ್ಷಗಳ ಹಿಂದೆ ಮಾತನಾಡುವಾಗಲ್ಲಿದ್ದರೂ, ಅದರ ಮೂಲ ಹೆಸರು ಸನಾತನ ಧರ್ಮ ಎಂದೇ ಇದೆ. ನಾವು ಸದ್ಯ ರೂಢಿಯಲ್ಲಿದೆಯೆಂದು ಹಿಂದೂ ಧರ್ಮ ಎಂದು ಉಲ್ಲೇಖಿಸೋಣ; ಆದರೆ ಮುಂದೆ ಹಿಂದೂ ರಾಷ್ಟ್ರದಲ್ಲಿ ಸನಾತನ ಧರ್ಮ ಎಂದೇ ಉಲ್ಲೇಖಿಸೋಣ’. ಈಗ ಮಹರ್ಷಿಗಳು ನೀಡಿದ ಸಂದೇಶವೂ ಅದೇ ಅರ್ಥದ್ದಾಗಿದೆ. ಮಹರ್ಷಿಗಳು ನಾಡಿಪಟ್ಟಿಯಲ್ಲಿ ಸಾವಿರಾರು ವರ್ಷಗಳ ಹಿಂದೆ ಭವಿಷ್ಯ ಕಥನ ಸ್ವರೂಪದಲ್ಲಿ ಮಾಡಿದ ಲೇಖನ ಮತ್ತು ಪ.ಪೂ. ಡಾಕ್ಟರರು ವ್ಯಕ್ತಪಡಿಸಿದ ಮೇಲಿನ ವಿಚಾರ ಇವುಗಳಲ್ಲಿನ ಸಾಮ್ಯತೆಯನ್ನು ನೋಡುವಾಗ ಅವರ ತ್ರಿಕಾಲಜ್ಞಾನದ ಅರಿವಾಗುತ್ತದೆ. - ಶ್ರೀ. ನಾಗೇಶ ಗಾಡೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (..೨೦೧೬)
. .ಪೂ. ಡಾಕ್ಟರರ ನಮ್ರತೆ : ಈ ಮೇಲಿನ ಲೇಖನದಲ್ಲಿ ಪ.ಪೂ. ಡಾಕ್ಟರ್ ಹೇಳುತ್ತಾರೆ, ೪ ವರ್ಷಗಳ ಹಿಂದೆ ಮಹರ್ಷಿಗಳು ಸೂಚಿಸಿದ್ದರಿಂದಲೇ ನನಗೆ ಹಿಂದೂ ರಾಷ್ಟ್ರ ಎಂಬ ಶಬ್ದಕ್ಕೆ ಸನಾತನ ಧರ್ಮ ಎಂಬುದು ಯೋಗ್ಯ ಶಬ್ದವಾಗಿದೆ, ಎಂದು ಹೇಳಲು ಸಾಧ್ಯವಾಗಿತ್ತು. - (ಪೂ.) ಸೌ. ಅಂಜಲಿ ಗಾಡಗೀಳ, ಚೆನ್ನೈ, ತಮಿಳುನಾಡು. (..೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದೂ ರಾಷ್ಟ್ರವೆಂದರೆ ಸನಾತನ ಧರ್ಮ ರಾಜ್ಯ !