ಉಗ್ರವಾದಿಗಳ ಟಾರ್ಗೆಟ್ : ಹಿಂದೂ ಸ್ತ್ರೀ !

ಆರಂಭದಿಂದಲೂ ಇಸ್ಲಾಂನ ದಾಳಿಗೆ ಹಿಂದೂ ಸ್ತ್ರೀ ಮತ್ತು ದೇವಸ್ಥಾನಗಳೇ ಗುರಿಯಾಗಿದೆ.
  • ಸಾವಿರಾರು ರಜಪೂತ ಸ್ತ್ರೀಯರು ಜೋಹಾರ್ ಮಾಡಿ ತಮ್ಮ ಶೀಲದ ರಕ್ಷಣೆ ಮಾಡಿರುವುದು ನಮ್ಮ ಇತಿಹಾಸದಲ್ಲಿದೆ. 
  • ಕಾಶ್ಮೀರದಲ್ಲಿ ೧೯೯೦ ರಲ್ಲಿ ಜಿಹಾದಿಗಳು ‘ನಿಮ್ಮ ಸ್ತ್ರೀಯರನ್ನು ಬಿಟ್ಟು ಹೋಗಿ’, ಎಂದು ಘೋಷಣೆ ನೀಡಿದ್ದರು. 
  • ಪದೇ ಪದೇ ಆಗುವ ಉಗ್ರವಾದದ ಭಯದಿಂದ ಕಾಶ್ಮೀರದಲ್ಲಿ ೩೦ ನೇ ವಯಸ್ಸಿನಲ್ಲಿಯೇ ಹಿಂದೂ ಸ್ತ್ರೀಯರ ರಜೋನಿವೃತ್ತಿಯಾಗುತ್ತಿದೆ. 
  • ಬಾಂಗ್ಲಾದೇಶದಲ್ಲಿ ಸ್ವಾಭಿಮಾನದಿಂದ ಸ್ಥಳಾಂತರಿಸಲು ನಿರಾಕರಿಸುವ ಹಿಂದೂಗಳಿಗೆ ಮುಸಲ್ಮಾನರು, ‘ನಾವು ನಿಮ್ಮ ಸ್ತ್ರೀಯರ ಮಾನಭಂಗ ಮಾಡಿದಾಗ ನಿಮ್ಮ ಸ್ವಾಭಿಮಾನ ಎಲ್ಲಿ ಉಳಿಯುತ್ತದೆ ?’ ಎಂದು ಕೇಳಿದರು. 
  • ಅಚಲಪುರದಲ್ಲಿನ ಗಲಭೆಯ ನಂತರ ದೌರ್ಜನ್ಯಪೀಡಿತ ಸ್ತ್ರೀಯರು, ‘‘ಸರಕಾರವು ನಮಗೆ ಅನುಮತಿ ನೀಡಿದರೆ ನಾವು ನಮ್ಮ ಮನೆಗಳಿಗೆ ಹಿಂತಿರುಗುವೆವು; ಆದರೆ ಘಟಿಸಿದ ಘಟನೆಯ ನಂತರ ಈಗ ರಾತ್ರಿಯ ಸಮಯದಲ್ಲಿ ಎಲ್ಲಿಯಾ ದರೂ ಸ್ವಲ್ಪ ಸದ್ದಾದರೂ ನಮಗೆ ತುಂಬ ಭಯವೆನಿಸುತ್ತದೆ’’ ಎಂದು ಹೇಳಿದರು. 
  • ಧುಳೆಯ ಗಲಭೆಯ ನಂತರ ಓರ್ವ ಯುವತಿಯು ಪ್ರತಿಕ್ರಿಯಿಸುತ್ತಾ, ‘‘ನಮ್ಮ ಬಡಾವಣೆಯಲ್ಲಿ ಮುಸಲ್ಮಾನರು ಬಂದು ತಂದೆ-ತಾಯಂದಿರ ಕಣ್ಣೆದುರಿಲ್ಲೇ ಹೆಣ್ಮಕ್ಕಳ ಮೇಲೆ ದೌರ್ಜನ್ಯ ನಡೆಸಿದರು’’ ಎಂದು ಹೇಳಿದಳು. 
  • ಓರ್ವ ಮಹಿಳೆಯು, ‘‘ನಮ್ಮ ಮಹಿಳೆಯರನ್ನು ನಡುಬೀದಿಗೆ ತಂದು ಅವರ ಸೀರೆಗಳನ್ನು ಹರಿದರು’’ ಎಂದು ಹೇಳಿದಳು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಉಗ್ರವಾದಿಗಳ ಟಾರ್ಗೆಟ್ : ಹಿಂದೂ ಸ್ತ್ರೀ !