ಭಾರತೀಯರೇ, ಕ್ರಾಂತಿಕಾರರ ಆದರ್ಶವನ್ನು ಮುಂದಿಟ್ಟುಕೊಂಡು ಅವರ ಬಲಿದಾನವನ್ನು ವ್ಯರ್ಥವಾಗಲು ಬಿಡದೆ ಸ್ವತಃ ಕ್ರಾಂತಿಕಾರಿಗಳಾಗಿ !

ನಮ್ಮ ಶಿಬಿರಕ್ಕೆ ಇತ್ತೀಚೆಗೆ ೧೪-೧೫ ವರ್ಷದ ಮುಸಲ್ಮಾನ ಹುಡುಗನು ಔಷಧೋಪಚಾರಕ್ಕಾಗಿ ಬಂದಿದ್ದನು. (ಕಾಶ್ಮೀರದಲ್ಲಿ ಹೆಚ್ಚುಕಡಿಮೆ ಪ್ರತಿಯೊಂದು ಸೇನೆಯ ಶಿಬಿರದಲ್ಲೂ ಕಾಶ್ಮೀರಿ ಮುಸಲ್ಮಾನರು ಉಚಿತ ಉಪಚಾರ ಪಡೆಯಲು ಬರುತ್ತಾರೆ). ನಾನು ಅವನ ಹೆಸರು, ಶಾಲೆಯ ಬಗ್ಗೆ ವಿಚಾರಿಸಿದೆ. ನಾನು ಅವನನ್ನು ನೀನು ದೊಡ್ಡವನಾದ ಬಳಿಕ ಏನಾಗುವಿ ? ಎಂದು ಕೇಳಿದಾಗ ಅದಕ್ಕೆ ಅವನು ನಾನು ಮುಜಾಹಿದೀನ್ (ಉಗ್ರ) ಆಗುವೆ, ಎಂದು ಹೇಳಿದ. ನಾನು ಅವನಿಗೆ ಅದರಿಂದ ಏನಾಗುತ್ತದೆ ? ಎಂದು ಕೇಳಿದೆ, ಅದಕ್ಕೆ ಅವನು ಉಗ್ರನಾದ ಮೇಲೆ ನನಗೆ ೩೦ ಸಾವಿರ ರೂಪಾಯಿಗಳು ಸಿಗುತ್ತವೆ ಹಾಗೂ ನಾನು ಜಿಹಾದ್‌ಗಾಗಿ ಮರಣ ಹೊಂದುವೆನು ಅದರಿಂದ ನನಗೆ ಜನ್ನತ್ (ಸ್ವರ್ಗ) ಸಿಗುತ್ತದೆ ಹಾಗೂ ಜನರು, 'ಶಹೀದ್ ತೇರೆ ಖೂನ್ ಸೆ ಇನ್ಕಲಾಬ್ ಆಯೇಗಾ' ಎನ್ನುತ್ತಾರೆ !
ರಾಷ್ಟ್ರನಿಷ್ಠೆ ಹಾಗೂ ಧರ್ಮಶಿಕ್ಷಣದ ಅಭಾವದಿಂದ ನಮ್ಮ ಭಾರತೀಯರು ಹುತಾತ್ಮರಾದ ಕ್ರಾಂತಿಕಾರರನ್ನು ಸ್ವಾರ್ಥಿಗಳೆಂದು ಹಾಗೂ ರಾಜಕೀಯ ಲಾಭಕ್ಕಾಗಿ ಅವರನ್ನು ಉಗ್ರರು, ದಾರಿ ತಪ್ಪಿದವರು ಎಂದು ಸಂಬೋಧಿಸುತ್ತೇವೆ. ಎಷ್ಟು ದಿನಗಳ ತನಕ ನಮ್ಮಂತಹ ಜಾಗೃತ ಯುವಕರು ಇದನ್ನು ಸಹಿಸಿಕೊಳ್ಳಬೇಕು ? ಎಷ್ಟು ದಿನ ನಾವು ನಮ್ಮ ದಿವಂಗತ ಮಹಾಪುರುಷರ ಅವಮಾನವನ್ನು ತೆರೆದ ಕಣ್ಣುಗಳಿಂದ ಷಂಡರಂತೆ ನೋಡಬೇಕು ? ಈಗ ನಾವು ಯುವಕರ ಗುಂಪು ನಮ್ಮ ಹುತಾತ್ಮರು ಚೆಲ್ಲಿದ ರಕ್ತವನ್ನು ಸ್ಮರಿಸಿ ಮತ್ತೊಮ್ಮೆ ನಮ್ಮ ಕೃತಿಯಿಂದ ಸಾವಿರಾರು (ಮಾವಳಾ) ಸೈನಿಕರನ್ನು ತಯಾರಿಸುವೆವು. ಹೌದು ! ನಾವು ವಾಸುದೇವ ಫಡಕೆ, ಗೋಡ್ಸೆ, ಖುದೀರಾಮ, ಭಗತ ಸಿಂಗ್, ಧಿಂಗ್ರಾರವರ ಇತಿಹಾಸವನ್ನು ಜೀವಂತವಾಗಿಸಿ ಅವರ ಸಾಲಿನಲ್ಲಿ ನಾವೂ ಸ್ಥಾನ ಪಡೆದುಕೊಳ್ಳುವೆವು. ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ರೂಪದಲ್ಲಿರುವ ಅಫ್ಝಲ್‌ಖಾನ್‌ನನ್ನು ಸದೆಬಡಿಯುವೆವು. ಇಸ್ಲಾಮಿ ಹಾವಿನ ಹೆಡೆಮುರಿ ಕಟ್ಟುವೆವು. ಮೀಸಲಾತಿ ಸ್ವರೂಪದ ಅರ್ಬುದ ರೋಗವನ್ನು ನಿರ್ನಾಮ ಹಾಕುವೆವು. ದೇಶದ್ರೋಹಿಗಳ ವಿರುದ್ಧ ಧ್ವನಿಯೆತ್ತುವೆವು. ಸಮಾನ ನಾಗರಿಕ ಕಾನೂನು ತರುವೆವು. ಹಿಂದೂ ಹಿತದ ರಾಜಕಾರಣ ಮಾಡುವೆವು ಹಾಗೂ ದೆಹಲಿಯಲ್ಲಿ ಭಗವಾ ಹಾರಿಸುವೆವು.
ಆದರೆ ಸ್ನೇಹಿತರೇ, ಇದು ಯಾವಾಗ ನಡೆಯುವುದು ? ಯಾವಾಗ ನೀವು ನಿದ್ದೆಯಿಂದ ಎದ್ದು ಒಗ್ಗಟ್ಟಾಗುವಿರೋ ಆಗಲೇ ! ಸಕಲ ಬಂಧುಗಳೆಲ್ಲರೂ ಒಂದಾಗೋಣ, ಆಗಲೇ ನಾವು ಅಭಿಮಾನದಿಂದ... 'ವ್ಯರ್ಥವಾಗಲಿಲ್ಲ ನಿಮ್ಮ ಬಲಿದಾನ, ಹೌದು ಹೌದು ನಾವೇ ನಿಮ್ಮ ವಾರಸ್ಸುದಾರರು !' ಎಂದು ಹೇಳಬಹುದು. ವಂದೇ ಮಾತರಮ್ ! - ಕಾಶ್ಮೀರ ಗಡಿಯಲ್ಲಿ ಕಾಯುತ್ತಿರುವ ಓರ್ವ ಸೈನಿಕ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭಾರತೀಯರೇ, ಕ್ರಾಂತಿಕಾರರ ಆದರ್ಶವನ್ನು ಮುಂದಿಟ್ಟುಕೊಂಡು ಅವರ ಬಲಿದಾನವನ್ನು ವ್ಯರ್ಥವಾಗಲು ಬಿಡದೆ ಸ್ವತಃ ಕ್ರಾಂತಿಕಾರಿಗಳಾಗಿ !