ಐಸಿಸ್ ವಿರೋಧದಲ್ಲಿನ ಆಂದೋಲನದಲ್ಲಿ ಈ ರೀತಿಯಲ್ಲಿ ಪಾಲ್ಗೊಳ್ಳಿರಿ !

೧. ಸೇನೆಯಲ್ಲಿ ಪಾಲ್ಗೊಳ್ಳಿ !, ‘ಎನ್.ಸಿ.ಸಿ.’ಯಂತಹ ಚಟುವಟಿಕೆಯ ಲಾಭ ಪಡೆಯಿರಿ ! ತನ್ನಲ್ಲಿ ಮತ್ತು ತಮ್ಮ ಸಹಚರರಲ್ಲಿ ರಾಷ್ಟ್ರಪ್ರೇಮವನ್ನು ಮೂಡಿಸಿರಿ !
೨. ಸ್ವತಃ ಸ್ವರಕ್ಷಣಾ ತರಬೇತಿ ಪಡೆಯಿರಿ !
೩. ‘ಐ.ಎ.ಐ.ಎಸ್’ (ಇಂಡಿಯಾ ಅಗೈನ್‌ಸ್ಟ್ ಇಸ್ಲಾಮಿಕ್ ಸ್ಟೇಟ್) ಕಾರ್ಯದಲ್ಲಿ ಪಾಲ್ಗೊಳ್ಳಿ !
೪. ಸೈಬರ್ ಸುರಕ್ಷೆಯ ಕ್ಷೇತ್ರದಲ್ಲಿ ಸಹಕರಿಸಿ!
೫. ಅಗ್ನಿಶಮನ ತರಬೇತಿ, ಆಪತ್ಕಾಲೀನ ಸಹಾಯ ತರಬೇತಿ ಇತ್ಯಾದಿಗಳನ್ನು ಸ್ವತಃ ಪಡೆದು ಇತರರಿಗೂ ನೀಡಿ !
೬. ಜಾಗೃತಿಗಾಗಿ ಇವುಗಳನ್ನು ಮಾಡಲೇಬೇಕು !
ಅ. ಸಾರ್ವಜನಿಕ ಸ್ಥಳಗಳಲ್ಲಿ ‘ಐಸಿಸ್’ ವಿರುದ್ಧ ಜನಜಾಗೃತಿ ಮಾಡುವ ವ್ಯಾಖ್ಯಾನಗಳ, ಸಭೆಗಳ ಆಯೋಜನೆ ಮಾಡಿರಿ !
ಆ. ಮಾಧ್ಯಮಗಳಲ್ಲಿ ಪತ್ರಗಳ ಮೂಲಕ, ಲೇಖನಗಳ ಮೂಲಕ ಈ ವಿಷಯದಲ್ಲಿ ಜಾಗೃತಗೊಳಿಸಿರಿ !
ಇ. ರಾಷ್ಟ್ರಜಾಗೃತಿಗಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿರಿ !
ಈ. ಲೇಖಕರು ಈ ವಿಷಯದಲ್ಲಿ ಲೇಖನ ಬರೆಯಬಹುದು, ಪತ್ರಕರ್ತರು ಈ ಸುದ್ದಿಗಳಿಗೆ ದೊಡ್ಡ ಪ್ರಮಾಣದಲ್ಲಿ ಪ್ರಸಿದ್ಧಿ ನೀಡಬಹುದು. ಈ ಮಾಹಿತಿಯನ್ನು ದೂರಚಿತ್ರವಾಹಿನಿ ಮತ್ತು ಆಕಾಶವಾಣಿಯಿಂದ ಸಮಾಜದ ವರೆಗೆ ತಲುಪಿಸಬಹುದು.
ಉ. ಕರಪತ್ರಕಗಳು, ಹೋರ್ಡಿಂಗ್, ಮಂಡಳಗಳ ಫಲಕಗಳ ಮೂಲಕ ಈ ಗಂಭೀರ ವಿಷಯದ ಬಗ್ಗೆ ಜನರನ್ನು ಜಾಗೃತಗೊಳಿಸಿರಿ ! ನೆರೆಮನೆಯಲ್ಲಿರುವ ಮಂಡಳದ ಒಂದು ಫಲಕದ ಮೇಲೆ ಪ್ರತಿದಿನ ಫಲಕ ಲೇಖನ ಮಾಡಿಯೂ ನೀವು ಈ ರಾಷ್ಟ್ರಕಾರ್ಯದ ಮಹತ್ವದ ಭೂಮಿಕೆಯನ್ನು ನಿರ್ವಹಿಸಬಹುದು.
ಊ. ಮೇಲಿನ ಪ್ರಸಾರಕ್ಕಾಗಿ, ರಾಷ್ಟ್ರಕಾರ್ಯಕ್ಕಾಗಿ ಧನವನ್ನು ಅರ್ಪಿಸಿ !

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಐಸಿಸ್ ವಿರೋಧದಲ್ಲಿನ ಆಂದೋಲನದಲ್ಲಿ ಈ ರೀತಿಯಲ್ಲಿ ಪಾಲ್ಗೊಳ್ಳಿರಿ !