ಮುಸಲ್ಮಾನರ ರಂಜಾನ್‌ಗೆ ಚೀನಾದಲ್ಲಿ ನಿಷೇಧ !

ದೇಶದ ಶಾಂತಿಗಾಗಿ ಕಠಿಣ ನಿರ್ಣಯ ತೆಗೆದುಕೊಳ್ಳುವ ಚೀನಾದಿಂದ ಭಾರತ ಏನಾದರೂ ಕಲಿಯುವುದೇ?
ಬೀಜಿಂಗ್ : ಜೂನ್ ೬ ರಿಂದ ಆರಂಭವಾಗಿರುವ ರಂಜಾನ್‌ನ ರೋಜಾ (ಉಪವಾಸ) ಆಚರಣೆಗೆ ಚೀನಾದಲ್ಲಿ ನಿಷೇಧ ಹೇರಲಾಗಿದೆ. ಮುಸಲ್ಮಾನರು ಹೆಚ್ಚು ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ಈ ನಿಷೇಧವನ್ನು ಹೇರಲಾಗಿದೆ. ಸದ್ಯ ಚೀನಾದಲ್ಲಿ ಸಾಮ್ಯವಾದಿ ಪಕ್ಷದ ಸರಕಾರವಿದ್ದು ಅದು ನಾಸ್ತಿಕವಾಗಿದೆ. ಆದ್ದರಿಂದ ಹೀಗೆ ನಿಷೇಧ ಹೇರಲಾಗಿದೆಯೆಂದು ಹೇಳಲಾಗುತ್ತಿದೆ. ಅಲ್ಲದೇ, ರಂಜಾನ್ ತಿಂಗಳಲ್ಲಿ ಆಹಾರಪದಾರ್ಥಗಳ ಅಂಗಡಿಗಳನ್ನು ಮುಚ್ಚಿಡಬಾರದು, ಎಂದು ಸಹ ಆದೇಶ ನೀಡಲಾಗಿದೆ. ಅದರ ಹಿಂದೆಯೇ ಈ ತಿಂಗಳಲ್ಲಿ ಮುಸಲ್ಮಾನರು ಮಸೀದಿಗೆ ಹೋಗದಂತೆ ನಿಷೇಧ ಹೇರುವ ವಿಚಾರವೂ ನಡೆದಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮುಸಲ್ಮಾನರ ರಂಜಾನ್‌ಗೆ ಚೀನಾದಲ್ಲಿ ನಿಷೇಧ !