ಹಿಂದೂಗಳು ಗೋರಕ್ಷಣೆ ಮಾಡುತ್ತಾರೆಂದು ಮತಾಂಧರು ಗೋಮಾಂಸ ಭಕ್ಷಣೆ ಮಾಡಲು ಸಿಗದೇ ಅವರು ಉಪವಾಸಬಿದ್ದು ಚಡಪಡಿಸಿ ಸಾಯುತ್ತಿದ್ದಾರೆ ಎಂಬ ಪರಿಸ್ಥಿತಿ ಎಲ್ಲಿಯೂ ಕಾಣಿಸುವು ದಿಲ್ಲ. ಹಾಗಾದರೆ ಗೋರಕ್ಷಣೆಯ ಚಳುವಳಿಯಿಂದ, ಮತಾಂಧರ ತಲೆ ಏಕೆ ಸಿಡಿದೇಳುತ್ತದೆ ? - ಲೋಕಮಾನ್ಯ ತಿಲಕ

  • ಮುಸಲ್ಮಾನರಿಂದ ಗೋಹತ್ಯೆಯ ಸಂದರ್ಭದಲ್ಲಿ ಬರುವ ಒತ್ತಡವಿದು ಮೂರ್ಖತನದ ಮಿತಿಯಾಗಿದೆ. ನಾನು ಕುರಾನ್ ಮತ್ತು ಬೈಬಲ ಎರಡನ್ನೂ ಅಧ್ಯಯನ ಮಾಡಿದ್ದೇನೆ. ಆ ಎರಡೂ ಗ್ರಂಥಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಗೋಹತ್ಯೆ ಮಾಡುವುದು, ಇದು ದೊಡ್ಡ ಪಾಪವಿದೆ ಎಂದು ಹೇಳಲಾಗಿದೆ. - ಆಚಾರ್ಯ ವಿನೋಬಾ ಭಾವೆ (www.gokranti.com)
  • ಗೋವಿನ ಹಾಲು ಶಕ್ತಿವರ್ಧಕ, ಗೋವಿನ ತುಪ್ಪ ಅಮೃತ ಹಾಗೂ ಗೋವಿನ ಮಾಂಸವು ರೋಗವಾಗಿದೆ.
         - ಪ್ರವಾದಿ ಪೈಗಂಬರ (www.gokranti.com)
  • ಒಂದು ಎತ್ತನ್ನು ಕೊಲ್ಲುವುದೆಂದರೆ ಒಬ್ಬ ಮನುಷ್ಯನನ್ನು ಕೊಲ್ಲುವಂತೆ. - ಯೇಸುಕ್ರಿಸ್ತ (www.gokranti.com)
  • ಗೋಹತ್ಯಾನಿಷೇಧದ ಸಮಸ್ಯೆಯನ್ನು ಈಗ ತುಂಬಾ ಸಮಯದವರೆಗೆ ಪ್ರಲಂಬಿತವಿಡಲು ಸಾಧ್ಯವಿಲ್ಲ. ಪ್ರಜಾತಂತ್ರದ ಸಿದ್ಧಾಂತಕ್ಕನುಸಾರ ಜನತೆಯ ಬೇಡಿಕೆಗಳನ್ನು ಸ್ವೀಕಾರ ಮಾಡಲೇ ಬೇಕು. - ರಫಿಕ ಅಹಮದ ಕಿಡವಾಯಿ
  • ಗೋವು ದೇಶದ ಗೌರವವಿದೆ, ದೇಶದಲ್ಲಿ ಗೋಹತ್ಯೆ ಮಾಡುವವನಿಗೆ ಗಲ್ಲು ಶಿಕ್ಷೆ ನೀಡಬೇಕು. ಕೇಂದ್ರ ಸರಕಾರವು ಇದಕ್ಕಾಗಿ ಒಂದು ನಿಯಮವನ್ನು ಸಿದ್ಧಪಡಿಸಬೇಕು. - ರಾಷ್ಟ್ರವಾದಿ ಮುಸ್ಲಿಂ ಮೋರ್ಚಾದ ಮೊ. ಅಫ್ಝಲ್

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !