ಮುಸಲ್ಮಾನರಿಗೆ ಸಂಘದ ಬಗ್ಗೆ ಏಕೆ ಭಯವಿಲ್ಲ, ಎಂದು ಸಂಘದವರು ವಿಚಾರ ಮಾಡುವ ಅವಶ್ಯಕತೆಯಿದೆ !

ಸಂಭಾಜಿನಗರ (ಔರಂಗಾಬಾದ್)ದ ಗಾರಖೇಡಾ ಪರಿಸರದಲ್ಲಿ ಬಯಲು ಮೈದಾನದಲ್ಲಿ ರಾಷ್ಟ್ರೀಯ ಸ್ವಯಂಸೇವಕರು ಶಾಖೆ ನಡೆಸಿದರೆಂದು ಬೈಗುಳ ಮತ್ತು ಹೊಡೆದಿರುವ ಪ್ರಕರಣದಲ್ಲಿ ಸಂಶಯಿತ ಖ್ವಾಜಾ ಅಮೀನ ಸಯ್ಯದ ಲತೀಫ ಇವನ ಬಂಧನಪೂರ್ವ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಳ್ಳಿ ಹಾಕಿತು.
ಫೆಬ್ರವರಿ ೭ ರಂದು ರಾತ್ರಿ ಇಲ್ಲಿನ ಫೋಸ್ಟರ್ ಶಾಲೆಯ ಸಮೀಪದ ಮೈದಾನದಲ್ಲಿ ಸಂಘದ ಶಾಖೆ ಮುಗಿದ ನಂತರ ಸ್ವಯಂಸೇವಕರು ಹರಟೆ ಹೊಡೆಯುತ್ತಿರುವಾಗ ಇಬ್ಬರು ಮತಾಂಧರು ದ್ವಿಚಕ್ರವಾಹನದಲ್ಲಿ ಬಂದು ಶಾಖೆ ಏಕೆ ನಡೆಸುತ್ತೀರಿ ಎಂದು ಕೇಳುತ್ತಾ ಸ್ವಯಂಸೇವಕರಿಗೆ ಬೈಯ್ದು, ಹೊಡೆದು ಬೆದರಿಕೆ ಹಾಕಿದ್ದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮುಸಲ್ಮಾನರಿಗೆ ಸಂಘದ ಬಗ್ಗೆ ಏಕೆ ಭಯವಿಲ್ಲ, ಎಂದು ಸಂಘದವರು ವಿಚಾರ ಮಾಡುವ ಅವಶ್ಯಕತೆಯಿದೆ !