ಗೋ(ವಂಶಗಳ) ತಳಿಗಳ ಭಯಾನಕ ಸ್ಥಿತಿ !

ಹಿಂದೂಗಳೇ, ಗೋವುಗಳ ಈ
ದುಃಸ್ಥಿತಿಯನ್ನು ಸರಿಪಡಿಸಲು ಒಟ್ಟಾಗಿ
. ಮಸೀದಿಯಲ್ಲಿ ಹಂದಿಯ ಕಾಲು ಕತ್ತರಿಸಿ ಹಾಕಿದ್ದರೆಂಬ ವಾರ್ತೆಯನ್ನು ಎಂದಾದರೂ ಕೇಳಿದ್ದೀರಾ ?
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಶ್ರೀ. ಗಣೇಶ ಮಲ್ಯಾ ಎಂಬವರ ಮಾಲಕತ್ವದ ಆಕಳು ಮತ್ತು ಕರುವನ್ನು ಕಳ್ಳತನ ಮಾಡಲಾಯಿತು ಮತ್ತು ಆಕಳಿನ ಕಾಲನ್ನು ಕತ್ತರಿಸಿ ಅವರ ಮನೆ ಎದುರಿನ ತುಳಸಿ ವೃಂದಾವನದಲ್ಲಿ ಎಸೆಯಲಾಯಿತು. ..೨೦೧೩ ರಂದು ಕೆಲವು ಮತಾಂಧರು ಈ ಕೃತ್ಯ ಮಾಡಿದ್ದಾರೆಂಬುದು ವರದಿಯಾಗಿತ್ತು. ಈ ಘಟನೆಯ ನಂತರ ೧೦..೨೦೧೩ ರಂದು ಮತಾಂಧರು ಉಲ್ಲಾಳ ಸಮೀಪದ ಉಚ್ಚಿಲದ ದೇವಸ್ಥಾನದ ಆವರಣದಲ್ಲಿ ಆಕಳಿನ ಇನ್ನೊಂದು ಕಾಲನ್ನು ಕತ್ತರಿಸಿ ಹಾಕಿದರು. (೧೨..೨೦೧೩)
. ಬಹಿರಂಗವಾಗಿ ನಡೆಯುವ ಅನಧಿಕೃತ ಕೃತ್ಯಗಳು ಕಾಣಿಸದ ಅಂಧ ಸರಕಾರವೇ ನಿಜವಾದ ಅಪರಾಧಿ !
ಜವಾಬ್ದಾರಿ ನಿರ್ವಹಿಸಲಿಲ್ಲವೆಂದು ನ್ಯಾಯಾಲಯವು ಸರಕಾರವನ್ನು ಶಿಕ್ಷಿಸಬೇಕು ! ಪ್ರತಿಯೊಂದು ತಪ್ಪಿಗೆ, ಅಪರಾಧಕ್ಕೆ ಶಿಕ್ಷೆ ಇರುವಾಗ ಸರಕಾರ ಹಾಗೂ ಸರಕಾರದಲ್ಲಿರುವ ಜವಾಬ್ದಾರರಿಗೂ ಶಿಕ್ಷೆಯಾಗಲೇಬೇಕು !
ಗೋವಾ ರಾಜ್ಯದ ಮಾರವಾಸಡಾ
, ಉಸಗಾವ್, ಫೋಂಡಾದಲ್ಲಿ ಸರಕಾರವು ನಡೆಸುತ್ತಿರುವ ಗೋವಾ ಮಾಂಸ ಯೋಜನೆಯಲ್ಲಿ ಜಾನುವಾರುಗಳನ್ನು ಹತ್ಯೆ ಮಾಡುವ ಪ್ರಕ್ರಿಯೆಯನ್ನು ಅನಧಿಕೃತವಾಗಿ ಮಾಡುತ್ತಿದೆ ಎಂಬ ಕಾರಣಕ್ಕಾಗಿ ಮುಂಬೈ ಉಚ್ಚ ನ್ಯಾಯಾಲಯದ ಗೋವಾ ವಿಭಾಗೀಯಪೀಠವು ಈ ಯೋಜನೆಯಲ್ಲಿ ಗೋವಂಶಗಳ ಹತ್ಯೆ ಮಾಡದಂತೆ ನಿರ್ಬಂಧ ಹೇರಿದೆ. (೨೮..೨೦೧೩)
. ಬಹಿರಂಗವಾಗಿ ನಡೆಯುತ್ತಿರುವ ಗೋಹತ್ಯೆ ಕಾಣಿಸದ ಪೊಲೀಸರು, ಪೊಲೀಸರೆಂದು ಕೆಲಸ ಮಾಡಲು ಅರ್ಹರೇ ?
ಅನಧಿಕೃತವಾಗಿ ಗೋಹತ್ಯೆ ಮಾಡುತ್ತಿರುವುದರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಗೋವಾದ ಪಾಳಿ ಚುನಾವಣಾಕ್ಷೇತ್ರದ ಭಾಜಪ ಶಾಸಕ ಡಾ. ಪ್ರಮೋದ ಸಾವಂತ್ ಆಗ್ರಹಿಸಿದ್ದರು. ಇದಕ್ಕೆ ಉತ್ತರಿಸಿದ ಅಂದಿನ ಮುಖ್ಯಮಂತ್ರಿ ಮನೋಹರ್ ಪರ್ರಿಕರ್, ‘ಶಾಸಕರು ಎಲ್ಲೆಲ್ಲಿ ಗೋತಳಿಗಳನ್ನು ಅನಧಿಕೃತವಾಗಿ ಹತ್ಯೆ ಮಾಡಲಾಗುತ್ತಿದೆ ಎಂಬುದರ ಸವಿಸ್ತಾರ ಮಾಹಿತಿ ನೀಡಬೇಕು. ನಾವು ಇದನ್ನು ನಿಲ್ಲಿಸುತ್ತೇವೆ’, ಎಂದರು. (೨೬..೨೦೧೩)
. ಗೋಹತ್ಯಾ ನಿಷೇಧ ಕಾನೂನು ಮಾಡಲು ಆಂದೋಲನ ಮಾಡುತ್ತಿದ್ದ ಸಂತರನ್ನೇ ಸಾಯಿಸಿ ಗೋಹತ್ಯಾವಿರೋಧಿ ಆಂದೋಲನವನ್ನು ಹೊಸಕಿ ಹಾಕಿದ ಕ್ರೂರಿ ಇಂದಿರಾ ಗಾಂಧಿ !
ಕ್ರಿ.. ೧೯೬೬ ರಲ್ಲಿ ದೇಶದ ಸಂತರೆಲ್ಲ ಒಟ್ಟಾಗಿ ಗೋಹತ್ಯಾ ನಿಷೇಧ ಕಾನೂನು ಆಗಬೇಕೆಂದು ಸಂಸತ್ತಿನ ಮುಂದೆ ಆಂದೋಲನ ಮಾಡಿದರು. ಪ್ರಧಾನಿ ಇಂದಿರಾ ಗಾಂಧಿ ಈ ಆಂದೋಲನಕಾರರ ಮೇಲೆ ಗುಂಡು ಹಾರಿಸಲು ಆದೇಶ ನೀಡಿದರು ಮತ್ತು ಇದರಲ್ಲಿ ೧೧ ಸಂತರು ನೆಲಕ್ಕುರುಳಿದರು. ಈ ರೀತಿ ಕಾಂಗ್ರೆಸ್ ಗೋ ಆಂದೋಲನದ ಬೆನ್ನೆಲುಬನ್ನೇ ಮುರಿಯಿತು.
- ಪೂ. ನಿರಂಜನಭಾಯಿ ವರ್ಮಾ, ಗೋತಜ, ಚೆನ್ನೈ, ತಮಿಳುನಾಡು. (೧೮..೨೦೧೩)
. ಭಾರತದಿಂದ ಗೋವಂಶಗಳನ್ನು ನಿರ್ನಾಮಗೊಳಿಸುವ ವಿಶ್ವ ಬ್ಯಾಂಕಿನ ಸಂಚು !
ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಈ ರಾಜ್ಯದಲ್ಲಿರುವ ಎಲ್ಲ ಗೋಧನವನ್ನು ಮುಗಿಸಲು ವಿಶ್ವ ಬ್ಯಾಂಕ್ ಕಾರ್ಯನಿರತವಾಗಿದೆ. ಕಸಾಯಿಖಾನೆಗಳಿಗೆ ಶೇಕಡಾ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ಅದು ಸಿದ್ಧವಿದೆ. - ಪೂ. ನಿರಂಜನಭಾಯಿ ವರ್ಮಾ, ಗೋತಜ, ಚೆನ್ನೈ, ತಮಿಳುನಾಡು (೧೮..೨೦೧೩)
. ಅಪರಾಧಿಗಳನ್ನು ಇನ್ನೊಂದು ಪೊಲೀಸ್ ಠಾಣೆಗೆ ಕರೆದೊಯ್ಯುವ ಜವಾಬ್ದಾರಿ ಪೊಲೀಸರಿಗಿರಬೇಕು, ನಾಗರಿಕರಿಗಲ್ಲ !
ಅಖಿಲ ಭಾರತೀಯ ಕೃಷಿ ಗೋಸೇವಾ ಸಂಘದ ಕಾರ್ಯಕರ್ತರು ೨೨..೨೦೧೩ ರಂದು ಪುಣೆಯ ಭೋಸರಿಯಲ್ಲಿ ಗೋವಂಶಗಳನ್ನು ಹತ್ಯೆಗಾಗಿ ಕಾನೂನುಬಾಹಿರವಾಗಿ ಸಾಗಾಣಿಕೆ ಮಾಡುತ್ತಿದ್ದ ಟ್ರಕ್ಕನ್ನು ತಡೆದರು. ಕಾರ್ಯಕರ್ತರು ಟ್ರಕ್‌ನಲ್ಲಿ ಕುಳಿತು ಕಸಾಯಿಗಳನ್ನು ಭೋಸರಿ ಪೊಲೀಸ್ ಠಾಣೆಗೆ ಕರೆದೊಯ್ದರು. ಆಗ ಪೊಲೀಸರು ಇದು ಔದ್ಯೋಗಿಕ ಬಡಾವಣೆಯ ಪೊಲೀಸ್ ಠಾಣೆಯ ಅಂತರ್ಗತ ಬರುತ್ತದೆ. ಹಾಗಾಗಿ ಕಸಾಯಿಗಳನ್ನು ಅಲ್ಲಿಗೆ ಕರೆದೊಯ್ಯಿರಿ, ಎಂದು ಗೋರಕ್ಷಕರಿಗೆ ಹೇಳಿದರು.(೨೫..೨೦೧೩)
. ಗೋವುಗಳಿಂದ ತುಂಬಿದ ಟ್ರಕ್ ಗೋರಕ್ಷಕರಿಗೆ ಕಾಣಿಸುತ್ತದೆಯಾದರೆ ಪೊಲೀಸರಿಗೆ ಏಕೆ ಕಾಣಿಸುವುದಿಲ್ಲ? ಅವರು ಲಂಚ ಪಡೆದು ಟ್ರಕ್ ಬಿಡುತ್ತಾರೆಯೇ ? ಇಂತಹ ಪೊಲೀಸರಿಗೆ ಕರ್ತವ್ಯಪಾಲನೆ ಮಾಡಲಿಲ್ಲವೆಂದು ಕಠಿಣ ಶಿಕ್ಷೆ ವಿಧಿಸಿ !
೨೨..೨೦೧೩ ರಂದು ಪುಣೆಯ ಭೋಸರಿ ಮೇಲುಸೇತುವೆ ಬಳಿ ೩೦ ಗೋವಂಶಗಳನ್ನು ಕಾನೂನು ಬಾಹಿರವಾಗಿ ಸಾಗಾಟ ಮಾಡುತ್ತಿದ್ದ ಟೆಂಪೋ (ಎಮ್.ಹೆಚ್. ೧೪ ಬಿ.ಜೆ. ೧೮೪೭)ವನ್ನು ಗೋರಕ್ಷಕ ರಾದ ಸಂತೋಷ ಕಬಾಡಿ ಮತ್ತು ಪಾಂಡುರಂಗ ಮಾನೆ ಇವರು ತಡೆದರು. (೨೫..೨೦೧೩)
. ಒಂದು ಕಿರುಸಂದೇಶದ ಮೂಲಕ ಇಡೀ ಜಿಲ್ಲೆಯಲ್ಲಿ ಜಾಗೃತಿಯಾಗಿ ಗೋಹತ್ಯೆಯನ್ನು ಖಂಡಿಸಿ ನಾಸಿಕ್ ಜಿಲ್ಲಾ ಬಂದ್ ಮಾಡುವುದು
ಕಿರುಸಂದೇಶ ಕಳುಹಿಸಲು ಆರಂಭಿಸಿದಾಗಿನಿಂದ ಮಹತ್ವದ ಘಟನೆಯೊಂದು ಸಂಭವಿಸಿತು. ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ಗೋವುಗಳನ್ನು ಕತ್ತರಿಸಿ ರಸ್ತೆ ಬದಿಗೆ ಎಸೆದಿದ್ದರು. ಈ ಘಟನೆ ನಮಗೆ ತಿಳಿದಾಗ ಮಹಾರಾಷ್ಟ್ರ ಸಹಿತ ಇಡೀ ದೇಶಕ್ಕೆ ಆ ಬಗ್ಗೆ ಕಿರುಸಂದೇಶ ಕಳುಹಿಸಿದೆವು. ಈ ಕಿರುಸಂದೇಶ ಎರಡು ಗಂಟೆಯೊಳಗೆ ನಾಸಿಕ್ ಜಿಲ್ಲೆಯ ಎರಡುವರೆ ಲಕ್ಷ ಜನರಿಗೆ ತಲಪಿತು. ಈ ಸಂದೇಶ ತಲುಪಿದ ೨ ಗಂಟೆಯೊಳಗೇ ನಾಸಿಕ್ ಜಿಲ್ಲೆ ಸಂಪೂರ್ಣ ಬಂದ್ ಮಾಡಲಾಯಿತು. ಗೋಮಾತೆಯ ಹತ್ಯೆಯನ್ನು ಖಂಡಿಸಲು ಕೇವಲ ಒಂದು ಕಿರುಸಂದೇಶ ಸಹ ಜಾಗೃತಿ ಮೂಡಿಸಬಹುದು. - ಶ್ರೀ. ಸುನೀಲ್ ಘನವಟ್, ಮಹಾರಾಷ್ಟ್ರ ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ
. ಸ್ವಾತಂತ್ರ್ಯಪೂರ್ವದಲ್ಲಿನ ಬ್ರಿಟೀಷರೊಂದಿಗಿನ ಒಪ್ಪಂದಕ್ಕನುಸಾರ ಪ್ರತೀ ತಿಂಗಳು ೩೦ ಸಾವಿರ ಟನ್ ಗೋಮಾಂಸವನ್ನು ಬ್ರಿಟನ್‌ಗೆ ಕಳುಹಿಸಲಾಗುತ್ತದೆ !
- ಸಂತ ಗೋಪಾಲದಾಸ, ಹರ್ಯಾಣಾ (..೨೦೧೩)
೧೦. ಭಾರತವು ಎಲ್ಲಕ್ಕಿಂತ ಹೆಚ್ಚು ಗೋಹತ್ಯೆಯಾಗುವ ದೇಶವಾಗಿದೆ ! - ಶ್ರೀ. ಭರತೇಶ ಗುಳಣ್ಣವರ, ಭಾರತ ಸ್ವಾಭಿಮಾನ, ಗೋವಾ. (..೨೦೧೩)
೧೧. ನಾವು ಬಳಸುತ್ತಿರುವ ಡಾಲಾ, ಲಿಪ್‌ಸ್ಟಿಕ್, ಸಾಬೂನು ಮುಂತಾದವುಗಳಲ್ಲಿ ಗೋವಿನ ಕೊಬ್ಬನ್ನು ಬಳಸಲಾಗುತ್ತದೆ. ಈ ವಸ್ತುಗಳನ್ನು ನಾವು ಬಹಿಷ್ಕರಿಸ ಬೇಕು ! - ಶ್ರೀ. ಭರತೇಶ ಗುಳಣ್ಣವರ, ಭಾರತ ಸ್ವಾಭಿಮಾನ, ಗೋವಾ. (..೨೦೧೩)
೧೨. ಗೋವಂಶವನ್ನು ಕತ್ತರಿಸುವ ಕಸಾಯಿಖಾನೆಗಳಿಗೆ ಕೋಟಿಗಟ್ಟಲೆ ರೂಪಾಯಿಗಳ ನಿಧಿ ನೀಡುವ ಗೋದ್ರೋಹಿ ಅಂದಿನ ಕಾಂಗ್ರೆಸ್ ಸರಕಾರ !
ಮುಂಬೈಯ ದೇವನಾರ್ ಕಸಾಯಿಖಾನೆಗೆ ಸರಕಾರ ಪ್ರತಿವರ್ಷ ೨೦೦ ಕೋಟಿ ರೂಪಾಯಿಗಳನ್ನು ನೀಡುತ್ತಿದ್ದು ಇಲ್ಲಿಯವರೆಗೆ ಅಲ್ಲಿ ೧೦ ಕೋಟಿ ಜಾನುವಾರುಗಳನ್ನು ಕತ್ತರಿಸಲಾಗಿದೆ.
(ಅಂದಿನ) ಸರಕಾರದ ಬಳಿ ಗೋವುಗಳನ್ನು ತಿನ್ನುವ ಹುಲಿಗಳನ್ನು ರಕ್ಷಿಸಲು ಹಣವಿದೆ; ಆದರೆ ಹಿಂದೂಗಳಿಗೆ ಪೂಜನೀಯವಾಗಿರುವ ಗೋಮಾತೆಯನ್ನು ಕಸಾಯಿಗಳಿಗೆ ಒಪ್ಪಿಸುತ್ತಿದೆ !
ನಟ ಸಲ್ಮಾನ್ ಖಾನ್ ಜಿಂಕೆಯ ಬೇಟೆಯಾಡಿದ ವಾರ್ತೆ ಅನೇಕ ವರ್ಷಗಳ ವರೆಗೆ ನಡೆಯುತ್ತದೆ; ಆದರೆ ಇಂದು ದಿನಕ್ಕೆ ೫೦ ಸಾವಿರ ಗೋವಂಶ ನಾಶವಾಗುತ್ತಿರುವಾಗ ಆ ಬಗ್ಗೆ ಒಂದು ವಾರ್ತಾವಾಹಿನಿಯೂ ವಾರ್ತೆಗಳನ್ನು ತೋರಿಸುವುದಿಲ್ಲ !
ಇಂದು ವಿದೇಶಿ ಶಕ್ತಿಗಳಿಗೆ ಗುಲಾಬಿ ಬಣ್ಣದ ಮಾಂಸವಿರುವ ಗೋವುಗಳನ್ನು ಸಾಯಿಸಿ ಭಾರತದಲ್ಲಿ ಪಿಂಕ್ ರೆವೆಲ್ಯೂಶನ್ ತರಲಿಕ್ಕಿದೆ !
- ಶ್ರೀ. ಅಭಯ ವರ್ತಕ್, ಸನಾತನ ಸಂಸ್ಥೆ (೧೧..೨೦೧೪)
೧೩. ಇನ್ನು ಎಮ್ಮೆಗಳ ಸಂಖ್ಯೆ ಕಡಿಮೆಯಾಗಿ ಹಾಲು ಸಿಗದಿದ್ದರೆ, ಆಗ ಹಿಂದೂಗಳು ಎಚ್ಚರಗೊಳ್ಳುವರೇ ?
ರಾಷ್ಟ್ರಪತಿ ಶ್ರೀ. ಪ್ರಣಬ್ ಮುಖರ್ಜಿಯವರು ಗೋಹತ್ಯಾ ವಿಧೇಯಕಕ್ಕೆ ಅಂಕಿತ ಹಾಕಿದ ನಂತರ ಮುಂಬೈಯಲ್ಲೇ ಎಲ್ಲಕ್ಕಿಂತ ಹೆಚ್ಚು ವಿರೋಧವಾಯಿತು; ಆದರೆ ಮುಂಬೈ ಉಪಾಹಾರಗೃಹಗಳಲ್ಲಿ ಊಟ ಮಾಡುವ ನಾಗರಿಕರಿಗೆ ಗೋಮಾಂಸದ ಹೆಸರಿನಲ್ಲಿ ಎಮ್ಮೆಯ ಮಾಂಸ ನೀಡಲಾಗುತ್ತಿತ್ತು, ಎಂದು ಭಾರತೀಯ ಉಪಾಹಾರಗೃಹ ಸಂಘಟನೆಯ ಮುಖ್ಯಸ್ಥ ರಿಯಾಜ್ ಅಮಲಾನಿಯವರೇ ಬಹಿರಂಗಗೊಳಿಸಿದ್ದಾರೆ. (..೨೦೧೫)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗೋ(ವಂಶಗಳ) ತಳಿಗಳ ಭಯಾನಕ ಸ್ಥಿತಿ !