ಗೋಹತ್ಯೆಯೆಂದರೆ ಹಿಂದೂಹತ್ಯೆ, ಮಾತೃಹತ್ಯೆ ಮತ್ತು ರಾಷ್ಟ್ರಹತ್ಯೆಯೇ ಹೌದು !

ಯಾವ ದೇಶದಲ್ಲಿ ಗೋವುಗಳ ರಕ್ತ ಹರಿಯುತ್ತದೆಯೋ ಅಲ್ಲಿ ಎಂದಿಗೂ ಶಾಂತಿ ನೆಲಸಲಾರದು. ಗೋಹತ್ಯೆ ಅಂದರೆ ಹಿಂದೂಹತ್ಯೆ, ಮಾತೃಹತ್ಯೆ ಮತ್ತು ರಾಷ್ಟ್ರಹತ್ಯೆಯಾಗಿದೆ. ಪ್ರತಿದಿನ ೫೦ ಸಾವಿರ ಗೋಮಾತೆಯರ ಹತ್ಯೆ ಮಾಡಲಾಗುತ್ತದೆ. ಈ ದುಷ್ಟ (ನೀಚ) ಪಕ್ಷಗಳಿಗೆ ನಮ್ಮ ಮತಗಳನ್ನು ನೀಡುವುದು ಅಂದರೆ ಗೋಹತ್ಯೆಯ ಪಾಪದಲ್ಲಿ ಪಾಲ್ಗೊಳ್ಳುವುದೇ ಹೌದು. (ಸಾವರಕರ ಟೈಮ್ಸ್, ಏಪ್ರಿಲ್ ೨೦೧೦)
ಗೋಸ್ತು ಮಾತ್ರಾ ನ ವಿದ್ಯತೆ ! - ಯಜುರ್ವೇದ, ಅಧ್ಯಾಯ ೨೩, ಕಂಡಿಕಾ ೪೮
ಅರ್ಥ : ಗೋವಿನ ಮಾಧ್ಯಮದಿಂದಾಗುವ ಲಾಭಗಳು ಇತರ ಯಾವುದೇ ಪಶುಗಳೊಂದಿಗೆ ತುಲನೆಯಾಗಲಾರದು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗೋಹತ್ಯೆಯೆಂದರೆ ಹಿಂದೂಹತ್ಯೆ, ಮಾತೃಹತ್ಯೆ ಮತ್ತು ರಾಷ್ಟ್ರಹತ್ಯೆಯೇ ಹೌದು !