ಪಂಚಮ ಅಖಿಲ ಭಾರತೀಯ ಹಿಂದೂ ಅಧಿವೇಶನದ ಚಿತ್ರನೋಟ

ಗ್ರಂಥ ಪ್ರಕಾಶನ ಮಾಡುತ್ತಿರುವ ಎಡದಿಂದ ಪೂ. (ಕು.) ಅನುರಾಧಾ ವಾಡೇಕರ್, ಪೂ. ತನುಜಾ ಠಾಕೂರ್,  ಪೂ. ಡಾ. ಚಾರುದತ್ತ ಪಿಂಗಳೆ, ಮಹಂತ ಪೂ. ಇಚ್ಛಾಗಿರಿ ಮಹಾರಾಜ, ಸ್ವಾಮಿ ದಿವ್ಯ ಜೀವನದಾಸ ಮಹಾರಾಜ
ಪತ್ರಕಾರ ಪರಿಷತ್ತಿನಲ್ಲಿ ಎಡದಿಂದ ನ್ಯಾಯವಾದಿ ಅಮೃತೇಶ ಎನ್.ಪಿ., ಶ್ರೀ. ರಮೇಶ ಶಿಂದೆ,
ನ್ಯಾಯವಾದಿ ಸಂಜೀವ ಪುನಾಳೇಕರ (ಮಾತನಾಡುತ್ತಿರುವುದು), ನ್ಯಾಯವಾದಿ ವಿಷ್ಣುಶಂಕರ ಜೈನ್
ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ಠಾಣೆಯ ಪ್ರಾ. ಶಿವಕುಮಾರ ಓಝಾರವರ ಸತ್ಕಾರ ಮಾಡುತ್ತಿರುವ ಪೂ. ಡಾ. ಚಾರುದತ್ತ ಪಿಂಗಳೆ
ಹಿಂದೂ ವಿಧಿಜ್ಞ ಪರಿಷತ್ತಿನ ರಣಧೀರ ನ್ಯಾಯವಾದಿ ಸಂಜೀವ ಪುನಾಳೇಕರ್
ಇವರನ್ನು ಸತ್ಕರಿಸುತ್ತಿರುವ ಸನಾತನದ ಪೂ. ನಂದಕುಮಾರ ಜಾಧವ
ಕಾರ್ಯಕ್ರಮದಲ್ಲಿ ಒಕ್ಕೋರಲಿನಿಂದ ಜಯಘೋಷ
ಮಾಡುತ್ತಿರುವ ಉಪಸ್ಥಿತ ಧರ್ಮಾಭಿಮಾನಿ ಹಿಂದೂಗಳು

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಂಚಮ ಅಖಿಲ ಭಾರತೀಯ ಹಿಂದೂ ಅಧಿವೇಶನದ ಚಿತ್ರನೋಟ