ಪರಮ ಗುರೂಜಿಯವರ ಅಮೃತ ಮಹೋತ್ಸವವನ್ನು ಆಚರಿ ಸುವ ಅಗತ್ಯವಿಲ್ಲ. ಅವರು ಜೀವನ್ಮುಕ್ತರಾಗಿರುವುದರಿಂದ ಅದರ ಆಚೆಗೆ  ಹೋಗಿದ್ದಾರೆ, ಆದರೂ ಅಮೃತ ಮಹೋತ್ಸವದ ನಿಮಿತ್ತ ಸಾಧಕರಿಗೆ ಸೇವೆಯ ಅವಕಾಶ ಸಿಗಲಿ ಹಾಗೂ ಅದರ ಮೂಲಕ ದೇವತೆ ಹಾಗೂ ಮಹರ್ಷಿಗಳ ಆಶೀರ್ವಾದವು ಸಾಧಕರಿಗೆ ಲಭಿಸಲಿ ಹಾಗೂ  ಬ್ರಹ್ಮಾಂಡದ ಸಾತ್ತ್ವಿಕ ಸ್ಪಂದನಗಳು ಈ ಕಾರ್ಯಕ್ರಮದ ಮೂಲಕ ಹೆಚ್ಚಾಗಲಿ, ಎಂದು ಅವರು ಅಮೃತ ಮಹೋತ್ಸವವನ್ನು ಆಚರಿಸಲು ಅನುಮತಿ ನೀಡಿದ್ದಾರೆ. (ಆಧಾರ : ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೭೭, ಮನಾಲಿ, ಹಿಮಾಚಲ ಪ್ರದೇಶ (೧೫.೫.೨೦೧೬)) - ಪೂ. (ಸೌ.) ಅಂಜಲಿ ಗಾಡಗೀಳ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !