ಸಪ್ತರ್ಷಿ ಜೀವನಾಡಿಯ ಸಮೇತ ರಾಮನಾಥಿ ಆಶ್ರಮಕ್ಕೆ ಆಗಮನವಾದ ವಜ್ರದ ಸಂದರ್ಭದಲ್ಲಿ ಮಾಹಿತಿ

ವಜ್ರ ಇದು ಋಷಿ-ಮುನಿಗಳ ಕೃಪೆಯಿಂದ ಸಿಕ್ಕಿರುವಂತಹ ದಿವ್ಯವಾದ ಔಷಧಿಯಾಗಿದೆ.  ಅದರ ಬಗ್ಗೆ ಮಹರ್ಷಿಗಳು, ಸಾಧಕರಿಗೆ ವಜ್ರದಂತೆ ಶರೀರ ವನ್ನು ಪ್ರದಾನಿಸುವ ಸಲುವಾಗಿ ನಾವು ಈ ಔಷಧಿಯನ್ನಿಟ್ಟಿದ್ದೇವೆ. ಮುಂಬರುವ ಕಾಲದಲ್ಲಿ ನಾವು ಈ ಔಷಧಿಯಲ್ಲಿ ಮಂತ್ರಶಕ್ತಿಯ ಮಾಧ್ಯಮದಿಂದ ಸಂಜೀವಿನಿಯಂತೆ ಶಕ್ತಿಯನ್ನು ತುಂಬಿಸಲಿದ್ದೇವೆ, ಎಂದು ಹೇಳಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಪ್ತರ್ಷಿ ಜೀವನಾಡಿಯ ಸಮೇತ ರಾಮನಾಥಿ ಆಶ್ರಮಕ್ಕೆ ಆಗಮನವಾದ ವಜ್ರದ ಸಂದರ್ಭದಲ್ಲಿ ಮಾಹಿತಿ