ಮನೆ, ಸಂಸ್ಕೃತಿ ಮತ್ತು ದೇವಸ್ಥಾನಗಳು ಹಿಂದೂ ಸಮಾಜದ ಕೇಂದ್ರಬಿಂದುವಾಗಿವೆ. ಸದ್ಯದ ಸ್ಥಿತಿಯಲ್ಲಿ ಈ ಜೀವನ ವ್ಯವಸ್ಥೆಯು ಶಿಥಿಲಾವಸ್ಥೆಗೆ ಬಂದು ತಲುಪಿದೆ. ಇದರಿಂದಾಗಿ ರಾಷ್ಟ್ರವಿರೋಧಿ ವಿಘ್ನಗಳು ಎದುರಾಗಿವೆ. ಅವುಗಳನ್ನು ದೂರಗೊಳಿಸಲು ಧಾರ್ಮಿಕತೆ ಮತ್ತು ರಾಷ್ಟ್ರೀಯತೆಯನ್ನು ಜೊತೆ ಗೂಡಿಸಬೇಕಾಗುವುದು. ಆಗಲೇ ನಾವು ಹಿಂದೂ ಗಳೆಂದು ಬಾಳಬಲ್ಲೆವು. - ಪ್ರಾಚಾರ್ಯ ಸುಭಾಷ ವೆಲಿಂಗೇಕರ, ಗೋವಾ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !