ಶೇ. ೬೦ ಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಜನ್ಮ-ಮೃತ್ಯುವಿನ ಬಂಧನದಿಂದ ಮುಕ್ತರಾದ ಧಾರವಾಡ, ಬೆಂಗಳೂರು, ಶಿವಮೊಗ್ಗ ಹಾಗೂ ಗದಗಿನ ಒಟ್ಟು ೭ ಸಾಧಕರು

ಶೇ. ೬೧ ಮಟ್ಟ ತಲುಪಿದ ಧಾರವಾಡದ ಸೌ. ಪದ್ಮಾ ಧಾರವಾಡಕರ್ (೬೨ ವರ್ಷ)
ಇವರನ್ನು ಸತ್ಕರಿಸುತ್ತಿರುವ ಶೇ. ೬೪ ಮಟ್ಟ ಇರುವ ಶ್ರೀ. ಕಾಶಿನಾಥ ಪ್ರಭು
ಶೇ. ೬೧ ಮಟ್ಟ ತಲುಪಿದ ಧಾರವಾಡದ ಸೌ. ವೀಣಾ ಹೋಮೆ (೬೧ ವರ್ಷ)
ಇವರನ್ನು ಸತ್ಕರಿಸುತ್ತಿರುವ ಶೇ. ೬೪ ಮಟ್ಟ ಇರುವ ಶ್ರೀ. ಕಾಶಿನಾಥ ಪ್ರಭು
ಶೇ. ೬೩ ಮಟ್ಟ ತಲುಪಿದ ಬೆಂಗಳೂರಿನ ಶ್ರೀ. ಅರವಿಂದ ಬಾಳಿಗಾ (೫೧ ವರ್ಷ)
ಇವರನ್ನು ಸತ್ಕರಿಸುತ್ತಿರುವ ಶೇ. ೬೨ ಮಟ್ಟ ಇರುವ ಸೌ. ತಾರಾ ಶೆಟ್ಟಿ

ಚಿತ್ರ - ೧ ಎಡದಿಂದ ಶೇ. ೬೨ ಮಟ್ಟ ತಲುಪಿದ ಶಿವಮೊಗ್ಗದ ಸೌ. ನಾಗರತ್ನ ಕೆ. (೭೦ ವರ್ಷ), ಇವರನ್ನು ಸತ್ಕರಿಸಿದ ಶೇ. ೬೫ ಮಟ್ಟ ಇರುವ ಶ್ರೀ. ರಮಾನಂದ ಗೌಡ, ಶೇ. ೬೨ ಮಟ್ಟ ತಲುಪಿದ ತೀರ್ಥಹಳ್ಳಿಯ ಸೌ. ಮಮತಾ ರಾವ್ (೭೦ ವರ್ಷ)
ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ಶಿವಮೊಗ್ಗದ ಶ್ರೀಮತಿ ಜಾನಕಮ್ಮ ಮುರುಗೇಶ್ (೬೫ ವರ್ಷ)
ಇವರನ್ನು ಸತ್ಕರಿಸುತ್ತಿರುವ ಶೇ. ೬೨ ಮಟ್ಟ ಇರುವ ಸೌ. ರೇವತಿ ಹರಗಿ
ಶೇ. ೬೨ ಮಟ್ಟ ತಲುಪಿದ ಗದಗಿನ ಸೌ. ವಿಜಯಲಕ್ಷ್ಮೀ ನೀಲಗುಂದ (೫೪ ವರ್ಷ)
ಇವರನ್ನು ಸತ್ಕರಿಸುತ್ತಿರುವ ಶೇ. ೬೪ ಮಟ್ಟ ಇರುವ ಶ್ರೀ. ಕಾಶಿನಾಥ ಪ್ರಭು

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶೇ. ೬೦ ಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಜನ್ಮ-ಮೃತ್ಯುವಿನ ಬಂಧನದಿಂದ ಮುಕ್ತರಾದ ಧಾರವಾಡ, ಬೆಂಗಳೂರು, ಶಿವಮೊಗ್ಗ ಹಾಗೂ ಗದಗಿನ ಒಟ್ಟು ೭ ಸಾಧಕರು