ಪಾಂಡಿತ್ಯ ಮತ್ತು ಸಾಧನೆ

. ಯಾವ ರೀತಿ ಈಜುವ ಪುಸ್ತಕವನ್ನು ಓದಿ ನೀರಿನಲ್ಲಿ ಈಜಲು ಸಾಧ್ಯವಿಲ್ಲವೋ, ಹಾಗೆಯೇ ನಾಮಜಪದ ಅನೇಕ ಪುಸ್ತಕಗಳನ್ನು ಓದಿದರೆ ನಾಮಜಪವಾಗುವುದಿಲ್ಲ ಅಥವಾ ಸಾಧನೆಯನ್ನು ತಿಳಿಸುವ ಅನೇಕ ಪುಸ್ತಕಗಳನ್ನು ಓದಿದರೆ ಸಾಧನೆಯಾಗುವುದಿಲ್ಲ; ಏಕೆಂದರೆ ಸಾಧನೆಯು ಕೃತಿಯ ಶಾಸ್ತ್ರವಾಗಿದೆ.
. ಗ್ರಂಥಗಳ ಅಧ್ಯಯನ ಮಾಡಿ ಅದರಲ್ಲಿರುವ ವಿಷಯಗಳ ಕುರಿತು ಒಬ್ಬ ಪ್ರಾಧ್ಯಾಪಕನಂತೆ ಬೋಧಿಸಬಹುದು; ಆದರೆ ಅದರಿಂದ ಸಾಧನೆ ಯಲ್ಲಿ ಪ್ರಗತಿಯಾಗುವುದಿಲ್ಲ. - (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಾಂಡಿತ್ಯ ಮತ್ತು ಸಾಧನೆ