ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ಚಿನ್ನ ಕಳ್ಳಸಾಗಾಣಿಕನ ಹತ್ಯೆ ಪ್ರಕರಣದಲ್ಲಿ ೭ ಸೈನಿಕರ ಅಮಾನತು !

ಕೇಂದ್ರ ಸರಕಾರವು ಭಾರತದ ನಾಗರಿಕರದ್ದೋ ಕಳ್ಳರದ್ದೋ ?
ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಮೇ ೧೪ ರಂದು ಚಿನ್ನ ಕಳ್ಳಸಾಗಾಣಿಕರ ಮುಷ್ಟಿಯಲ್ಲಿ ಸಿಲುಕಿದ ಗಡಿರಕ್ಷಕ ದಳದ ಒಬ್ಬ ಸೈನಿಕನನ್ನು ಮುಕ್ತಗೊಳಿಸುವಾಗ ಮಾಡಿದ ಗುಂಡು ಹಾರಾಟಲ್ಲಿ ಒಬ್ಬ ಕಳ್ಳ ಸಾವನ್ನಪ್ಪಿದ್ದಾನೆಂದು ಸುರಕ್ಷಾದಳದ ೭ ಸೈನಿಕರನ್ನು ಅಮಾನತುಗೊಳಿಸಲಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ಚಿನ್ನ ಕಳ್ಳಸಾಗಾಣಿಕನ ಹತ್ಯೆ ಪ್ರಕರಣದಲ್ಲಿ ೭ ಸೈನಿಕರ ಅಮಾನತು !