‘ಸಾಧನೆ’ಯೇ ಮಾನವನ ನಿಜವಾದ ಆಭರಣ !

ಜೀವಗಳಿಗೆ ಈಶ್ವರನು ನಿರ್ಮಿಸಿದ ಧರ್ಮದ ಪಾಲನೆಯನ್ನು ಮಾಡಲು ಹೇಳಲಾಗಿದೆ. ಅದನ್ನು ಜೀವಗಳು ಕಟ್ಟುನಿಟ್ಟಾಗಿ ಪಾಲಿಸಬೇಕು, ಅಂದರೆ ತನ್ನ ಪ್ರಗತಿಗೆ ಉಪಯುಕ್ತ ಸಾಧನೆಯನ್ನು ಮಾಡಿ ಈ ಮನುಷ್ಯಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು. ಇದುವೇ ಅದರ ಜೀವನದ ದೊಡ್ಡ ಆಭರಣವಾಗಿದೆ. - ಓರ್ವ ಅಜ್ಞಾತಶಕ್ತಿ (ಶ್ರೀ. ವಿಶಾಲ ಪವಾರ ಇವರು ಓರ್ವ ಅಜ್ಞಾತಶಕ್ತಿ ಈ ಅಂಕಿತನಾಮದಿಂದ ಲೇಖನವನ್ನು ಬರೆಯುತ್ತಾರೆ. ಜ್ಯೇಷ್ಠ ಚತುರ್ಥಿ (೨೧.೬.೨೦೦೮), ಕಲಿಯುಗ ವರ್ಷ ೫೧೧೦))

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
‘ಸಾಧನೆ’ಯೇ ಮಾನವನ ನಿಜವಾದ ಆಭರಣ !