ಜೆಎನ್‌ಯುವಿನಲ್ಲಿ ಬಹಿರಂಗವಾಗಿ ವೇಶ್ಯಾವಾಟಿಕೆ ನಡೆಯುತ್ತದೆ ! - ಪ್ರಾಧ್ಯಾಪಕ ಸಮಿತಿಯ ವರದಿ

ವಿಶ್ವವಿದ್ಯಾಲಯವು ಕಲಿಯುವ ಸಲುವಾಗಿದೆಯೇ ಅಥವಾ ದೇಶವಿರೋಧಿ ಹಾಗೂ ಅನೈತಿಕ ಕೃತ್ಯಗಳಿಗಾಗಿ ಇದೆಯೋ ? ನೆಹರು ಹೆಸರಿನಲ್ಲಿ ನಡೆಯುವ ಈ ವಿಶ್ವವಿದ್ಯಾಲಯದಲ್ಲಿ ಅನೈತಿಕ ಕೃತ್ಯಗಳು ನಡೆಯುತ್ತಿರುವುದು, ಕಾಂಗ್ರೆಸ್ಸಿಗೆ ಒಪ್ಪಿಗೆ ಇದೆಯೇ? ಕೇಂದ್ರಸರಕಾರವು ಇದಕ್ಕೆ ಜವಾಬ್ದಾರರಾಗಿರುವವರ ವಿರುದ್ಧ ಕ್ರಮ ತೆಗೆದುಕೊಂಡು ಈ ವಿಶ್ವವಿದ್ಯಾಲಯವನ್ನು ಶುದ್ಧೀಕರಣಗೊಳಿಸುವ ಧೈರ್ಯ ತೋರಿಸುವುದೇ?
ನವ ದೆಹಲಿ : ಜವಾಹರಲಾಲ ನೆಹರು ವಿಶ್ವ ವಿದ್ಯಾಲಯದಲ್ಲಿನ ೧೧ ಪ್ರಾಧ್ಯಾಪಕರ ಒಂದು ಸಮಿತಿಯು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಅಯೋಗ್ಯ ವರ್ತನೆಗಳ ವಿಷಯದಲ್ಲಿ ೨೦೦ ಪುಟಗಳ ವರದಿ ಸಿದ್ಧಪಡಿಸಿ ಕುಲಪತಿಗಳಿಗೆ ನೀಡಿದೆ. ಅದರಲ್ಲಿ ವಿಶ್ವವಿದ್ಯಾಲಯದಲ್ಲಿ ಬಹಿರಂಗವಾಗಿ ವೇಶ್ಯಾವಾಟಿಕೆ ನಡೆಯುತ್ತದೆ, ಎಂಬುದು ಮುಖ್ಯ ಆರೋಪವಾಗಿದೆ. ಈ ವರದಿ ೨೦೧೫ ರಲ್ಲಿ ಸಿದ್ಧಪಡಿಸಲಾಗಿದೆ; ಆದರೆ ಆ ಬಗ್ಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಕ್ರಮ ತೆಗೆದುಕೊಂಡಿಲ್ಲ, ಎಂದು ಈ ಪ್ರಾಧ್ಯಾಪಕರು ಹೇಳಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಜೆಎನ್‌ಯುವಿನಲ್ಲಿ ಬಹಿರಂಗವಾಗಿ ವೇಶ್ಯಾವಾಟಿಕೆ ನಡೆಯುತ್ತದೆ ! - ಪ್ರಾಧ್ಯಾಪಕ ಸಮಿತಿಯ ವರದಿ