ಅಯೋಧ್ಯೆಯಲ್ಲಿ ೩ ತಿಂಗಳಿನಲ್ಲಿ ಭವ್ಯವಾದ ಶ್ರೀರಾಮ ಮಂದಿರದ ಕೆಲಸ ಪೂರ್ಣಗೊಳ್ಳುವುದು, ಎಂದು ಹೇಳಿದರೆ ಅದು ಹಿಂದೂಗಳಿಗೆ ಮಾಡುವ ಶುದ್ಧ ಮೋಸ !

೩ ತಿಂಗಳಿನಲ್ಲಿ ಅಷ್ಟು ಭವ್ಯವಾದ ಮಂದಿರ ಕಟ್ಟುವ ಕೆಲಸ ಪೂರ್ಣವಾಗಲು ಸಾಧ್ಯವಿದೆಯೇ ?
ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣ ವಾಗಬೇಕೆಂದು ಇಂದಿನ ತನಕ ೬೦೦ ಹೋರಾಟಗಳು ನಡೆದಿವೆ. ಅದಕ್ಕಾಗಿ ಲಕ್ಷಗಟ್ಟಲೆ ಹಿಂದೂಗಳು ತಮ್ಮ ಪ್ರಾಣವನ್ನೇ ಬಲಿದಾನ ನೀಡಿದ್ದಾರೆ. ಈ ವರ್ಷದ ಕೊನೆಯಲ್ಲಿ ಶ್ರೀರಾಮ ಮಂದಿರದ ಕೆಲಸ ಪ್ರಾರಂಭ ವಾಗುವುದು. ೩ ತಿಂಗಳಿನಲ್ಲಿ ಭವ್ಯ ಮಂದಿರ ಕಟ್ಟುವ ಕೆಲಸ ಪೂರ್ಣವಾಗುವುದು. - ಡಾ. ಸುಬ್ರಮಣ್ಯಮ್ ಸ್ವಾಮಿ, ಹಿರಿಯ ಮುಖಂಡರು, ಭಾಜಪ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಯೋಧ್ಯೆಯಲ್ಲಿ ೩ ತಿಂಗಳಿನಲ್ಲಿ ಭವ್ಯವಾದ ಶ್ರೀರಾಮ ಮಂದಿರದ ಕೆಲಸ ಪೂರ್ಣಗೊಳ್ಳುವುದು, ಎಂದು ಹೇಳಿದರೆ ಅದು ಹಿಂದೂಗಳಿಗೆ ಮಾಡುವ ಶುದ್ಧ ಮೋಸ !