‘ಹಿಂದೂಗಳ ಆಚಾರಗಳಲ್ಲಿ ಶರೀರ ಶುದ್ಧಿ ಮತ್ತು ಮನಃಶುದ್ಧಿ ಇದೆ, ಅಲ್ಲದೇ ವಾಸನೆಗಳ ಮೇಲೆ ನಿಯಂತ್ರಣವೂ ಇದೆ. ಹಿಂದೂಗಳ ಆಚಾರಗಳು ಜೀವವನ್ನು ಈಶ್ವರಾಭಿಮುಖ ಮತ್ತು ಪಾಪದಿಂದ ರಕ್ಷಣೆಯನ್ನು ಮಾಡುವಂತಹವುಗಳಾಗಿವೆ. ಕಾಮ, ಕ್ರೋಧ, ಲೋಭ, ಮದ, ಮೋಹ ಮತ್ತು ಮತ್ಸರ ಎಂಬ ಷಡ್ವೈರಿಗಳ ಮೇಲೆ ನಿಯಂತ್ರಣ ವನ್ನಿಡುವ ವ್ಯವಸ್ಥೆಯು ಆಚಾರಧರ್ಮದಲ್ಲಿದೆ.’ - ಗುರುದೇವ ಡಾ. ಕಾಟೇಸ್ವಾಮೀಜಿ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !