ವ್ಯಕ್ತಿತ್ವಕ್ಕನುಸಾರ ಆಭರಣಗಳ ಆಯ್ಕೆ

ವ್ಯಕ್ತಿಯು ತನ್ನ ವ್ಯಕ್ತಿತ್ವಕ್ಕೆ ಪೂರಕವಾಗಿರುವ ಆಭರಣಗಳ ಆಯ್ಕೆಯನ್ನು ಮಾಡುತ್ತಾನೆ. ಸಾತ್ತ್ವಿಕ ವ್ಯಕ್ತಿಗಳು ಸಾತ್ತ್ವಿಕ ಆಭರಣ, ರಾಜಸಿಕ ವ್ಯಕ್ತಿಗಳು ರಾಜಸಿಕ ಆಭರಣ ಮತ್ತು ತಾಮಸಿಕ ವ್ಯಕ್ತಿಗಳು ತಾಮಸಿಕ ಆಭರಣಗಳ ಆಯ್ಕೆಯನ್ನು ಮಾಡುತ್ತಾರೆ.
ಸಾತ್ತ್ವಿಕ ಆಭರಣಗಳನ್ನು ನೋಡಿದರೆ ಭಾವ, ಚೈತನ್ಯ, ಆನಂದ ಅಥವಾ ಶಾಂತಿಯ ಅನುಭೂತಿಗಳು ಬರುತ್ತವೆ. ರಾಜಸಿಕ ಆಭರಣಗಳನ್ನು ನೋಡಿದರೆ ಶಕ್ತಿಯ ಅನುಭೂತಿಯು ಬರುತ್ತದೆ ಮತ್ತು ತಾಮಸಿಕ ಆಭರಣಗಳನ್ನು ನೋಡಿದರೆ ತೊಂದರೆಯಾಗುತ್ತದೆ. - (ಪ.ಪೂ.) ಡಾ.ಜಯಂತ ಆಠವಲೆ (೧೩.೧.೨೦೦೮)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ವ್ಯಕ್ತಿತ್ವಕ್ಕನುಸಾರ ಆಭರಣಗಳ ಆಯ್ಕೆ