ಸುಲಭ ಆಧ್ಯಾತ್ಮಿಕ ಒಗಟುಗಳು


ವರ್ತುಲ, ತ್ರಿಕೋನ, ಚೌಕೋನ, ಪಂಚಕೋನ, ಷಟ್‌ಕೋನ
ಅನೇಕ ನಿಯತಕಾಲಿಕೆಗಳಲ್ಲಿ ಪದಬಂಧಗಳಿರುತ್ತವೆ. ಅವು ಬೌದ್ಧಿಕ ಮಟ್ಟದಲ್ಲಿ ರುತ್ತವೆ. ಸನಾತನ ಪ್ರಭಾತವು ಆಧ್ಯಾತ್ಮಿಕ ನಿಯತಕಾಲಿಕೆಯಾಗಿರುವುದರಿಂದ ಈ ಲೇಖನಮಾಲೆಯಲ್ಲಿ ಆಧ್ಯಾತ್ಮಿಕ ಮಟ್ಟದ ಒಗಟುಗಳನ್ನು ನೀಡಲಾಗಿದೆ. ಈ ಒಗಟು ಗಳಿಂದ ನಮಗೆ ಮಾನಸಿಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ಮಟ್ಟದ ಒಗಟುಗಳು ಹೇಗಿರುತ್ತವೆಯೆಂಬುದು ತಿಳಿಯುತ್ತದೆ.
ಪ್ರಯೋಗ : ಮುಂದೆ ನೀಡಲಾದ ಪ್ರತಿಯೊಂದು ಆಕೃತಿಯ ಕಡೆಗೆ ೧-೨ ನಿಮಿಷ ನೋಡಿದ ನಂತರ ಏನನಿಸುತ್ತದೆ, ಎಂಬುದರ ಅಭ್ಯಾಸ ಮಾಡಿರಿ. ಮನಸ್ಸನ್ನು ಏಕಾಗ್ರಗೊಳಿಸುವುದಕ್ಕಾಗಿ ಅವಶ್ಯಕವಿರುವಂತಹ ಒಂದು ಆಕೃತಿಯ ಕಡೆಗೆ ನೋಡುವಾಗ ಇತರ ಆಕೃತಿಗಳನ್ನು ಬಿಳಿ ಕಾಗದದಿಂದ ಮುಚ್ಚಿರಿ.

ಒಗಟಿನ ಪ್ರಯೋಗದ ಉತ್ತರ
ಪ್ರಯೋಗದ ಉತ್ತರ : ವರ್ತುಲದ ಕಡೆಗೆ ನೋಡಿ ಒಳ್ಳೆಯದೆನಿಸುತ್ತದೆ, ಶಾಂತವೆನಿಸುತ್ತದೆ.
ವಿಶ್ಲೇಷಣೆ : ವರ್ತುಲದ ಕಡೆಗೆ ನೋಡಿ ಒಳ್ಳೆಯದೆನಿಸುತ್ತದೆ, ಶಾಂತ ವೆನಿಸುತ್ತದೆ. ಇದರ ಕಾರಣವೇನೆಂದರೆ, ಶೂನ್ಯವು ನಿರ್ಗುಣ ತತ್ತ್ವಕ್ಕೆ ಸಂಬಂಧಿಸಿದೆ. ಹೆಚ್ಚೆಚ್ಚು ಕೋನಗಳಿರುವ ಆಕೃತಿಗಳ ಕಡೆಗೆ ನೋಡಿದಾಗ ಒಳ್ಳೆಯದೆನಿಸುವ ಪ್ರಮಾಣ ಕಡಿಮೆಯಾಗುತ್ತದೆ; ಏಕೆಂದರೆ ಹೆಚ್ಚೆಚ್ಚು ಶಕ್ತಿಯ ಅರಿವಾಗುತ್ತದೆ. ಮುಂದು ಮುಂದಿನ ಆಕೃತಿಗಳು ಸಗುಣದಲ್ಲಿನ ಅನೇಕತ್ವಕ್ಕೆ (ಅನೇಕ ಕೋನಗಳೊಂದಿಗೆ) ಹೆಚ್ಚೆಚ್ಚು ಸಂಬಂಧಿಸಿವೆ. ಆದುದ ರಿಂದ ಅವು ಹೆಚ್ಚೆಚ್ಚು ತ್ರಾಸದಾಯಕವೆನಿಸುತ್ತವೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸುಲಭ ಆಧ್ಯಾತ್ಮಿಕ ಒಗಟುಗಳು