ನೀವು ಸರ್ವಧರ್ಮಸಮಾನತೆಯನ್ನು ಒಪ್ಪುತ್ತೀರಾ? ಹಾಗಾದರೆ ಈ ಪ್ರಶ್ನೆಗಳಿಗೆ ಉತ್ತರ ಹುಡುಕಿ !

೧. ಇಸ್ಲಾಂ ಶಾಂತಿಪ್ರಿಯ ಧರ್ಮವಾಗಿದ್ದರೆ ಕುರಾನ್ ಮತ್ತು ಬಂದೂಕು ಬಳಕೆ ಇವೆರಡನ್ನು ಶಿಕ್ಷಣ ಸಂಸ್ಥೆಗಳಲ್ಲಿ ಏಕೆ ಕಲಿಸುತ್ತಾರೆ ?
೨. ದೀಪಾವಳಿ ಮತ್ತು ಜನ್ಮಾಷ್ಟಮಿಯನ್ನು ವೈಟ್ ಹೌಸ್, ಹೌಸ್ ಆಫ್ ಕಾಮನ್ಸ ಮತ್ತು ಆಸ್ಟ್ರೇಲಿಯನ್ ಪಾರ್ಲಿಮೆಂಟ್‌ನಲ್ಲಿ ಆಚರಿಸಲಾಗುತ್ತದೆ, ಹಾಗಾದರೆ ಭಾರತದ ಸಂಸತ್ತಿನಲ್ಲಿ ಏಕೆ ಆಚರಿಸುವುದಿಲ್ಲ ? ನಾವು ಅಮೇರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾಗಿಂತ ಹೆಚ್ಚು ಜಾತ್ಯತೀತರೇ?
೩. ಕಾಂಚಿ ಕಾಮಕೋಟಿ ಶಂಕರಾಚಾರ್ಯರ ಬಂಧನವನ್ನು ಓರ್ವ ಮಾಜಿ ರಾಷ್ಟ್ರಾಧ್ಯಕ್ಷ, ಇಬ್ಬರು ಮಾಜಿ ಪ್ರಧಾನಿಗಳು, ಸಾಧು, ಸಂತರು ವಿರೋಧಿಸಿದರು. ಆದರೆ ಮಾಧ್ಯಮಗಳು ಯಾರಿಂದಲೂ ವಿರೋಧವಿಲ್ಲ ಎಂದವು. ಜನರಿಗೆ ತಮ್ಮ ವಿರೋಧ ಅಥವಾ ದುಃಖ ಪ್ರದರ್ಶಿಸಲು ದೈಹಿಕ ಹಿಂಸೆಯೇ ಮಾನದಂಡವೇ?
- ಪಿ. ದೇವಮುಥ್ಥು, ಸಂಪಾದಕರು, ಹಿಂದೂ ವಾಯಿಸ್ (ಮುಂದುವರಿಯುವುದು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನೀವು ಸರ್ವಧರ್ಮಸಮಾನತೆಯನ್ನು ಒಪ್ಪುತ್ತೀರಾ? ಹಾಗಾದರೆ ಈ ಪ್ರಶ್ನೆಗಳಿಗೆ ಉತ್ತರ ಹುಡುಕಿ !