ಮಕ್ಕಳು ಆಧ್ಯಾತ್ಮಿಕ ಸಾಧನೆಯನ್ನು ಮಾಡಿ ಜನ್ಮ-ಮೃತ್ಯುವಿನ ಚಕ್ರದಿಂದ ಬಿಡುಗಡೆಯಾದರೆ ಪಾಲಕರ ನಿಜವಾದ ಕರ್ತವ್ಯಪೂರ್ಣವಾಗುವುದು !

‘ಓರ್ವ ಸಾಧಕಿಯು ಆಶ್ರಮದಲ್ಲಿದ್ದು ಪೂರ್ಣವೇಳೆ ಸಾಧನೆ ಮಾಡುತ್ತಾಳೆ. ಅವಳು ಮದುವೆಯ ವಯಸ್ಸಿಗೆ ಬಂದನಂತರ ಕುಟುಂಬದವರು ಅವಳಿಗೆ ‘ನಿನ್ನ ವಿವಾಹವನ್ನು ಮಾಡಿಕೊಟ್ಟು ನಮಗೆ ನಮ್ಮ ಕರ್ತವ್ಯವನ್ನು ಪೂರ್ಣಗೊಳಿಸಲಿಕ್ಕಿದೆ’, ಎಂದು ಹೇಳಿದರು. ‘ಮಕ್ಕಳ ವಿವಾಹ ಮಾಡಿಕೊಟ್ಟ ನಂತರ ತಮ್ಮ ಕರ್ತವ್ಯವು ಪೂರ್ಣವಾಗುತ್ತದೆ’, ಎಂದು ಅನೇಕ ಪಾಲಕರಿಗೆ ಅನಿಸುತ್ತದೆ.
ಮಕ್ಕಳ ವಿವಾಹವನ್ನು ಮಾಡಿಕೊಟ್ಟಾಗ ಅಲ್ಲ ಅವರನ್ನು ಸಾಧನೆಯೆಡೆಗೆ ಹೊರಳಿಸಿ ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತಗೊಳಿಸಲು ದಿಶಾದರ್ಶನ ಮಾಡುವುದೇ ಪಾಲಕರ ನಿಜವಾದ ಕರ್ತವ್ಯವಾಗಿದೆ ! ಸಾಧಕರ ಪಾಲಕರಂತೆ ಇತರ ಕುಟುಂಬದವರೂ (ಸಹೋದರ-ಸಹೋದರಿ ಮುಂತಾದವರೂ) ಮೇಲಿನ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಳ್ಳುವುದು ಆವಶ್ಯಕ ವಾಗಿದೆ.’ - (ಪೂ.) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೫.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮಕ್ಕಳು ಆಧ್ಯಾತ್ಮಿಕ ಸಾಧನೆಯನ್ನು ಮಾಡಿ ಜನ್ಮ-ಮೃತ್ಯುವಿನ ಚಕ್ರದಿಂದ ಬಿಡುಗಡೆಯಾದರೆ ಪಾಲಕರ ನಿಜವಾದ ಕರ್ತವ್ಯಪೂರ್ಣವಾಗುವುದು !