ಸಾಧನೆ ಮಾಡುವ ಸ್ತ್ರೀಯು ಮನೆಯಲ್ಲಿನ ಸಾಕ್ಷಾತ್ ಲಕ್ಷ್ಮೀಯಾಗಿರುತ್ತಾಳೆ !

ಧರ್ಮಶಿಕ್ಷಣ ಪಡೆದು ಧರ್ಮಾಚರಣೆ ಮಾಡುವ ಸ್ತ್ರೀಯೆಂದರೆ ಮನೆಯ ಸಾಕ್ಷಾತ್ ಲಕ್ಷ್ಮೀ ! ಅವಳು ಪತಿಗೆ ಎಂದೂ ಪ್ರತ್ಯುತ್ತರ ಕೊಡುವುದಿಲ್ಲ. ಸಾಧನೆಯಿಲ್ಲದಿದ್ದರೆ ಇತರರ ಮಾತನ್ನು ಕೇಳಲು ಸಾಧ್ಯವಿಲ್ಲ. ಸ್ತ್ರೀಯು ಸಾಧನೆ ಮಾಡಿದಾಗ ಅವಳಲ್ಲಿನ ಅಹಂಕಡಿಮೆಯಾಗುತ್ತದೆ ಹಾಗೂ ಅವಳಿಗೆ ಕೋಪವೂ ಬರುವುದಿಲ್ಲ. ಇಂತಹ ಸ್ತ್ರೀ ಯಾವುದೇ ವಿಷಯವನ್ನು ಸಹಿಸಿಕೊಳ್ಳುತ್ತಾಳೆ; ಏಕೆಂದರೆ ಅವಳು ಪ್ರತಿಯೊಂದು ವ್ಯಕ್ತಿಯಲ್ಲಿ ಗುರುಗಳ ರೂಪವನ್ನು ನೋಡುತ್ತಾಳೆ. ಇಂತಹ ಸ್ತ್ರೀಯು ಮಕ್ಕಳ ಮುಂದೆಯೂ ಒಳ್ಳೆಯ ಆದರ್ಶವನ್ನಿಡುತ್ತಾಳೆ. ಇಂತಹ ಸ್ತ್ರೀಯ ಉದರದಲ್ಲಿ ಶಿವಾಜಿ ಮಹಾರಾಜರಂತಹ ಪುತ್ರರು ಹುಟ್ಟುತ್ತಾರೆ. ನಮ್ಮೆಲ್ಲ ಸ್ತ್ರೀಯರಿಗೆ ಬಲಿಷ್ಠ ಪುತ್ರರೇ ಬೇಕು; ಆದರೆ ಅದಕ್ಕಾಗಿ ಜೀಜಾಮಾತೆಯಂತೆ ಯಾರು ವರ್ತಿಸುವರು ? - ಸೌ. ದುರ್ಗಾ ದೇಸಾಯಿ, ಅಮೇರಿಕಾ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಾಧನೆ ಮಾಡುವ ಸ್ತ್ರೀಯು ಮನೆಯಲ್ಲಿನ ಸಾಕ್ಷಾತ್ ಲಕ್ಷ್ಮೀಯಾಗಿರುತ್ತಾಳೆ !