ಬೇಡಿಕೆ-ಪೂರೈಕೆಯ ಅಂತರ್ಗತ ಸಾಹಿತ್ಯಗಳ ಪೂರೈಕೆಗಾಗಿ ಆವಶ್ಯಕವಿರುವ ಪೆಟ್ಟಿಗೆಗಳು ಮತ್ತು ಪ್ಲಾಸ್ಟಿಕ್‌ಗಳನ್ನು ಅರ್ಪಣೆಯೆಂದು ಅಥವಾ ರಿಯಾಯಿತಿ ಬೆಲೆಗೆ ಒದಗಿಸಿ ಧರ್ಮಕಾರ್ಯದ ಅಳಿಲು ಸೇವೆಯಲ್ಲಿ ಪಾಳ್ಗೊಳ್ಳಿರಿ !

ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ನಮ್ರ ವಿನಂತಿ !
ವಿವಿಧ ಜಿಲ್ಲೆಗಳಿಗೆ ಸನಾತನ-ನಿರ್ಮಿತ ಗ್ರಂಥ ಮತ್ತು ಪ್ರಸಾರ ಸಾಹಿತ್ಯ ಗಳ ಬೇಡಿಕೆಗನುಸಾರ ಪೂರೈಸುವ ಸೇವೆಯು ಸನಾತನ ಸಂಸ್ಥೆಯ ದೇವದ್ (ಪನವೇಲ್) ಆಶ್ರಮ ಹಾಗೂ ಮೂಲ್ಕಿ ಸೇವಾಕೇಂದ್ರದಲ್ಲಿ ನಡೆಯುತ್ತದೆ. ಮಹಾರಾಷ್ಟ್ರ ಮತ್ತು ಉತ್ತರ ಭಾರತದ ರಾಜ್ಯಗಳಿಗೆ ದೇವದ್ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ಮೂಲ್ಕಿಯಿಂದ ಸಾಹಿತ್ಯಗಳನ್ನು ಕಳುಹಿಸಲಾಗುತ್ತದೆ. ಅದಕ್ಕಾಗಿ ಮುಂದಿನ ಪೆಟ್ಟಿಗೆ ಮತ್ತು ಪ್ಲಾಸ್ಟಿಕ್ ಬೇಕಿದೆ.

. ಗ್ರಂಥಗಳು ಮತ್ತು ಪ್ರಸಾರ ಸಾಹಿತ್ಯಗಳನ್ನು ಬೇರೆ ರಾಜ್ಯಗಳಿಗೆ ಕಳುಹಿಸಲು ಪೆಟ್ಟಿಗೆಗಳ ಅವಶ್ಯಕತೆಯಿರುತ್ತದೆ !
. ಮಳೆಗಾಲದಲ್ಲಿ ಸಾಹಿತ್ಯಗಳನ್ನು ಬೇರೆ ಬೇರೆ ಸ್ಥಳಗಳಿಗೆ ಕಳುಹಿಸುವಾಗ ಅದು ಒದ್ದೆಯಾಗಬಾರದೆಂದು ದೇವದ್‌ಗೆ ಎಚ್‌ಡಿಪಿ ವೋವನ್ ಫ್ಯಾಬ್ರಿಕ್ ಪ್ಲಾಸ್ಟಿಕ್‌ನ ಅವಶ್ಯಕತೆಯಿದೆ !
ಎಚ್‌ಡಿಪಿ ವೋವನ್ ಫ್ಯಾಬ್ರಿಕ್ ಪ್ಲಾಸ್ಟಿಕ್‌ನ ವಿವರಣೆ ಈ ಕೆಳಗಿನಂತಿದೆ.
. ಪ್ಲಾಸ್ಟಿಕ್‌ನ ಅಗಲ : ೪೪ ಮತ್ತು ೫೨ ಇಂಚು
. ಪ್ಲಾಸ್ಟಿಕ್‌ನ ಪ್ರತಿಯೊಂದು ಕಟ್ಟಿನ (ರೋಲ್‌ನ) ಭಾರ : ೯ ಕಿಲೋ
. ಒಂದು ಕಟ್ಟಿನ (ರೋಲ್‌ನ) ಅಳತೆ : ೩೮ ಮೀಟರ್ ೩೬ ಇಂಚು
. ಆರು ತಿಂಗಳಿಗಾಗಿ ಆವಶ್ಯಕವಿರುವ ಪ್ಲಾಸ್ಟಿಕ್‌ನ ಸಂಗ್ರಹ : ೧೮ ರೋಲ್
. ಪ್ಲಾಸ್ಟಿಕ್‌ನ ಒಟ್ಟು ಬೆಲೆ : ೩೨,೫೦೦ ರೂಪಾಯಿ
ಈ ಸಾಹಿತ್ಯಗಳನ್ನು ಅರ್ಪಣೆಯ ಸ್ವರೂಪದಲ್ಲಿ ಅಥವಾ ರಿಯಾಯಿತಿಯ ಬೆಲೆಯಲ್ಲಿ ನೀಡಿ ಧರ್ಮಕಾರ್ಯದಲ್ಲಿ ಭಾಗವಹಿಸಲು ಇಚ್ಚಿಸುವ ವಾಚಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳು ದೇವದ ಆಶ್ರಮದಲ್ಲಿ ಕು. ನಳಿನಿ ರಾವೂತ್ ಇವರನ್ನು ೯೪೦೪೯ ೫೬೦೩೧ ಈ ಕ್ರಮಾಂಕದಲ್ಲಿ ಅಥವಾ ಮೂಲ್ಕಿ ಸೇವಾಕೇಂದ್ರದಲ್ಲಿ ಶ್ರೀ. ವಿನೋದ ಕಾಮತ್ ಇವರನ್ನು ೦೯೩೪೨೫ ೯೯೨೯೯ ಈ ಕ್ರಮಾಂಕದಲ್ಲಿ ಸಂಪರ್ಕಿಸಬಹುದು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬೇಡಿಕೆ-ಪೂರೈಕೆಯ ಅಂತರ್ಗತ ಸಾಹಿತ್ಯಗಳ ಪೂರೈಕೆಗಾಗಿ ಆವಶ್ಯಕವಿರುವ ಪೆಟ್ಟಿಗೆಗಳು ಮತ್ತು ಪ್ಲಾಸ್ಟಿಕ್‌ಗಳನ್ನು ಅರ್ಪಣೆಯೆಂದು ಅಥವಾ ರಿಯಾಯಿತಿ ಬೆಲೆಗೆ ಒದಗಿಸಿ ಧರ್ಮಕಾರ್ಯದ ಅಳಿಲು ಸೇವೆಯಲ್ಲಿ ಪಾಳ್ಗೊಳ್ಳಿರಿ !