ಆಭರಣಗಳಿಂದ ಕೆಟ್ಟ ಶಕ್ತಿಗಳನ್ನು ವಿರೋಧಿಸಲು ಸಹಾಯವಾಗುತ್ತದೆ : ಆಭರಣಗಳಿಂದ ಆಯಾ ಅವಯವಗಳ ಸುತ್ತಲೂ ಚೈತನ್ಯದ ಒಂದು ಆಕೃತಿಬಂಧವು ತಯಾರಾಗುತ್ತದೆ, ಇದರಿಂದ ಕೆಟ್ಟ ಶಕ್ತಿಗಳಿಗೆ ಆಯಾ ಅವಯವಗಳಿಂದ ಪ್ರವೇಶಿಸಲು ಕಠಿಣವಾಗುತ್ತದೆ. ಉದಾ. ಕಾಲುಗಳಲ್ಲಿ ಗೆಜ್ಜೆ ಮತ್ತು ಕೈಗಳಲ್ಲಿ ಬಳೆಗಳನ್ನು ಹಾಕಿಕೊಳ್ಳುವುದರಿಂದ ಕಾಲು ಮತ್ತು ಕೈಗಳಿಂದ ಕೆಟ್ಟ ಶಕ್ತಿಗಳಿಗೆ ಪ್ರವೇಶಿಸಲು ಕಠಿಣವಾಗುತ್ತದೆ. - ಓರ್ವ ವಿದ್ವಾಂಸ (ಪೂ. (ಸೌ.) ಅಂಜಲಿ ಗಾಡಗೀಳರವರು ಓರ್ವ ವಿದ್ವಾಂಸ ಈ ಅಂಕಿತನಾಮದಿಂದ ಬರೆಯುತ್ತಾರೆ.)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !