ಇದು ಚಿಕ್ಕಂದಿನಿಂದಲೇ ಧರ್ಮಶಿಕ್ಷಣವನ್ನು ನೀಡದಿರುವುದರ ಪರಿಣಾಮವಾಗಿದೆ !

ಖಾಸಗಿ ಆರೋಗ್ಯಸೇವೆಯು ತ್ವರಿತಗತಿಯಲ್ಲಿ ಹಣವನ್ನು ಗಳಿಸುವ ಒಂದು ದಂಧೆಯಾಗಿದೆ. ಕೇವಲ ಭಾರತ ದೇಶದಲ್ಲಿ ಮಾತ್ರವಲ್ಲದೇ; ಜಗತ್ತಿನಾದ್ಯಂತದ ಡಾಕ್ಟರರಲ್ಲಿ ರೋಗಿಗಳನ್ನು ಲೂಟಿ ಮಾಡುವ ಸ್ಪರ್ಧೆಯೇ ಏರ್ಪಟ್ಟಿದೆ. ಅದಕ್ಕೆ ಇಂಬು ಕೊಡುವಂತೆ ಆರೋಗ್ಯ ವಿಮಾ ಕಂಪನಿಗಳು ನೀರುಗೊಬ್ಬರ ಹಾಕುತ್ತಿವೆ. ಆದುದರಿಂದ ಸರಕಾರವು ಕೂಡಲೇ ಎಚ್ಚೆತ್ತುಕೊಂಡು ಸರಕಾರಿ ವೈದ್ಯಕೀಯ ಸೌಲಭ್ಯಗಳನ್ನು ಸುಧಾರಿಸುವುದರ ಕಡೆಗೆ ಗಮನಹರಿಸಬೇಕು.
- ಡಾ. ಪೂನಂ ಸಿಂಹ, ಸಂಚಾಲಕರು, ದಕ್ಷಿಣ ಪೂರ್ವ ಏಶಿಯಾಖಂಡ ವಿಭಾಗ, ವಿಶ್ವ ಆರೋಗ್ಯ ಸಂಸ್ಥೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಇದು ಚಿಕ್ಕಂದಿನಿಂದಲೇ ಧರ್ಮಶಿಕ್ಷಣವನ್ನು ನೀಡದಿರುವುದರ ಪರಿಣಾಮವಾಗಿದೆ !