ಪೂ. ಆಸಾರಾಮಜಿ ಬಾಪೂ ಇವರನ್ನು ಭೇಟಿಯಾಗಿ ಅವರ ಆಶೀರ್ವಾದವನ್ನು ಪಡೆದುಕೊಂಡು ಮತ್ತು ಅವರ ಭಕ್ತರ ಮತಗಳನ್ನು ಅಪೇಕ್ಷಿಸಿದ್ದ ರಾಜಕಾರಣಿಗಳು ಮತ್ತು ಸರಕಾರಿ ಅಧಿಕಾರಿಗಳ ಪೈಕಿ ಒಬ್ಬನೇ ಒಬ್ಬ ಇಂದು ಪೂ. ಬಾಪೂಜಿಯವರನ್ನು ಸೆರೆಮನೆಯಿಂದ ಬಿಡಿಸಲು ಯಾವುದೇ ಪ್ರಯತ್ನವನ್ನು ಮಾಡಿಲ್ಲ ಎಂಬುದನ್ನು ತಿಳಿದುಕೊಳ್ಳಿರಿ !

ಕಠಿಣ ಪರಿಸ್ಥಿತಿ ಎದುರಾದಾಗ ಯಾರು ಸಹಾಯಕ್ಕೆ ಬರುತ್ತಾರೆ, ಎಂಬ ವಚನವನ್ನು ಸಾರ್ಥಕ ಮಾಡಿ ತೋರಿಸಿದ ರಾಜಕಾರಣಿಗಳು ಹಾಗೂ ಸರಕಾರಿ ಅಧಿಕಾರಿಗಳ ಹೆಸರನ್ನು ಮುಂದೆ ನೀಡಲಾಗಿದೆ.
. ಶ್ರೀ. ಅಟಲ ಬಿಹಾರಿ ವಾಜಪೇಯಿ, ಮಾಜಿ ಪ್ರಧಾನಮಂತ್ರಿ, ಭಾರತ ಸರಕಾರ
. ಶ್ರೀ. ಲಾಲಕೃಷ್ಣ ಅಡವಾಣಿ, ಮಾಜಿ ಗೃಹಮಂತ್ರಿ, ಭಾರತ ಸರಕಾರ
. ಶ್ರೀ. ಚಂದ್ರಶೇಖರ, ಮಾಜಿ ಪ್ರಧಾನಮಂತ್ರಿ, ಭಾರತ ಸರಕಾರ
. ಶ್ರೀ. ಪಿ.ಎನ್.ಕೆ. ಛಿಬ್ಬರ, ರಾಜ್ಯಪಾಲರು, ಪಂಜಾಬ

. ಶ್ರೀ. ಸೂರಜಭಾನ, ರಾಜ್ಯಪಾಲರು, ಉತ್ತರಪ್ರದೇಶ
. ಶ್ರೀ. ಕೇಶುಭಾಯಿ ಪಟೇಲ, ಮಾಜಿ ಮುಖ್ಯಮಂತ್ರಿ ಗುಜರಾತ
. ಶ್ರೀ. ಎಚ್.ಪಿ. ಕುಮಾರ, ಮಹಾನಿರ್ದೇಶಕರು, ಮಾದಕ ನಿಯಂತ್ರಣ ಮಂಡಳಿ, ಭಾರತ ಸರಕಾರ
. ಶ್ರೀ. ಪ್ರಕಾಶಸಿಂಹ ಬಾದಲ, ಮಾಜಿ ಮುಖ್ಯಮಂತ್ರಿ, ಪಂಜಾಬ
. ಶ್ರೀ. ಕೌಶಿಕಭಾಯಿ ಪಟೇಲ, ಇಂಧನ ಮಂತ್ರಿ ಗುಜರಾತ
೧೦. ಶ್ರೀ. ಸಾಹಿಬಸಿಂಹ ವರ್ಮಾ, ಮಾಜಿ ಮುಖ್ಯಮಂತ್ರಿ ದೆಹಲಿ
೧೧. ಶ್ರೀ. ರಾಮವಿಲಾಸ ಶರ್ಮಾ, ಮಾಜಿ ಶಿಕ್ಷಣಮಂತ್ರಿ, ಹರಿಯಾಣ
೧೨. ಶ್ರೀ. ಸುಂದರಲಾಲ ಪಟವಾ, ಗ್ರಾಮವಿಕಾಸ ಮಂತ್ರಿ, ಸರಕಾರ
೧೩. ಶ್ರೀ. ದಿಲೀಪಭಾಯಿ ಪಾರೀಖ, ಮಾಜಿ ಮುಖ್ಯಮಂತ್ರಿ, ಗುಜರಾತ
೧೪. ಶ್ರೀನಿತ್ಯಾನಂದ ಸ್ವಾಮಿ, ಅಧ್ಯಕ್ಷರು, ವಿಧಾನಸಭೆ, ಉತ್ತರಪ್ರದೇಶ
೧೫. ಶ್ರೀ. ಮಹೇಶಚಂದ್ರ ಸಿಂಹ, ಮಾಜಿ ಶಿಕ್ಷಣಮಂತ್ರಿ, ಹರಿಯಾಣ
೧೬. ಶ್ರೀ. ಲಖನ ಭಟವಾಲ, ಜಿಲ್ಲಾ ಅಧ್ಯಕ್ಷರು, ಭಾಜಪ ಧುಳೆ, ಮಹಾರಾಷ್ಟ್ರ
೧೭. ಶ್ರೀ. ದಿಗ್ವಿಜಯ ಸಿಂಹ, ಮಾಜಿ ಮುಖ್ಯಮಂತ್ರಿಗಳು, ಮಧ್ಯಪ್ರದೇಶ
೧೮. ಶ್ರೀ. ಭಜನಲಾಲ, ಮಾಜಿ ಮುಖ್ಯಮಂತ್ರಿಗಳು, ಹರಿಯಾಣ
೧೯. ಶ್ರೀ. ಕರಸನಭಾಯಿ ಚೌಧರಿ, ಕಂದಾಯ ಮಂತ್ರಿ, ಗುಜರಾತ
೨೦. ಡಾ. ಸತವೀರಸಿಂಹ ಛಾಬಡಾ, ಬಿ.ಬಿ..ಎಂ. ಆಕಾಶವಾಣಿ ಇಂದೋರ
೨೧. ಶ್ರೀ. ಕಮಲನಾಥ, ಶಾಸಕರು (ಎಮ್ಪಿ)(ಮಧ್ಯಪ್ರದೇಶ) ಮಾಜಿ ಕೇಂದ್ರೀಯ ಅರಣ್ಯಮಂತ್ರಿ
೨೨. ಶ್ರೀ. ಸುಭಾಷ ಯಾದವ, ಮಾಜಿ ಉಪಮುಖ್ಯಮಂತ್ರಿಗಳು, ಮಧ್ಯಪ್ರದೇಶ
೨೩. ಶ್ರೀ. ರಾಜೇಂದ್ರಸಿಂಹ ರಾಣಾ, ಅಧ್ಯಕ್ಷರು, ಭಾಜಪ, ಗುಜರಾತ
೨೪. ಶ್ರೀ. ಅಶೋಕಭಾಯಿ ಭಟ್ಟ, ಆರೋಗ್ಯಮಂತ್ರಿಗಳು, ಗುಜರಾತ
೨೫. ಶ್ರೀ. ವಜುಭಾಯಿ ವಾಳಾ, ಹಣಕಾಸು ಹಾಗೂ ಕಂದಾಯ ಮಂತ್ರಿ, ಗುಜರಾತ
(ಆಧಾರ : ಯುವ ಧನ ಸುರಕ್ಷಾ, ಸಂತಶ್ರೀ ಆಸಾರಾಮಜಿ ಆಶ್ರಮ, ಸಾಬರಮತಿ, ಕರ್ಣಾವತಿ-)
ಸಂತರ ಮೇಲಿನ ಅತ್ಯಾಚಾರಗಳನ್ನು ತಡೆಯುವ ಏಕಮೇವ ಉಪಾಯ ವೆಂದರೆ ಹಿಂದೂ ರಾಷ್ಟ್ರದ ಸ್ಥಾಪನೆ !

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪೂ. ಆಸಾರಾಮಜಿ ಬಾಪೂ ಇವರನ್ನು ಭೇಟಿಯಾಗಿ ಅವರ ಆಶೀರ್ವಾದವನ್ನು ಪಡೆದುಕೊಂಡು ಮತ್ತು ಅವರ ಭಕ್ತರ ಮತಗಳನ್ನು ಅಪೇಕ್ಷಿಸಿದ್ದ ರಾಜಕಾರಣಿಗಳು ಮತ್ತು ಸರಕಾರಿ ಅಧಿಕಾರಿಗಳ ಪೈಕಿ ಒಬ್ಬನೇ ಒಬ್ಬ ಇಂದು ಪೂ. ಬಾಪೂಜಿಯವರನ್ನು ಸೆರೆಮನೆಯಿಂದ ಬಿಡಿಸಲು ಯಾವುದೇ ಪ್ರಯತ್ನವನ್ನು ಮಾಡಿಲ್ಲ ಎಂಬುದನ್ನು ತಿಳಿದುಕೊಳ್ಳಿರಿ !