ಇತರ ಧರ್ಮದವರ ಪ್ರಾರ್ಥನಾಸ್ಥಳದ ಸಮಿತಿಯಲ್ಲಿಹಿಂದೂ ಧರ್ಮೀಯನೊಬ್ಬ ಸದಸ್ಯನಾಗಿರಬಹುದು ಎಂದು ಊಹಿಸಲೂ ಸಾಧ್ಯವಿದೆಯೇ?

ತಿರುವನಂತಪುರಂನ ಪುತೆನಾಡದಲ್ಲಿರುವ ಶಿವ ಮಂದಿರದ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯನಾಗಿದ್ದ ೨೩ ವರ್ಷದ ಶಬ್ಬೀರನನ್ನು ಜನವರಿ ೩೧ ರಂದು ೪ ಜನರು ಥಳಿಸಿದ್ದರಿಂದ ಅವನು ಮರಣಹೊಂದಿದನು. ಈ ಕಾರಣಕ್ಕಾಗಿ ಶೋಕಾಚರಣೆಗಾಗಿ ಎರಡು ದಿನಗಳ ವರೆಗೆ ದೇವಸ್ಥಾನದಲ್ಲಿ ಪೂಜೆಯನ್ನು ಮಾಡದಿರಲು ದೇವಸ್ಥಾನದ ಸಮಿತಿಯು ನಿರ್ಧರಿಸಿತು. ಆರೋಪಿಗಳು ಹಾಗೂ ಶಬ್ಬೀರ ಇವರ ನಡುವೆ ಕಳೆದ ವರ್ಷ ಒಂದು ಕಾರ್ಯಕ್ರಮದ ಸಮಯದಲ್ಲಿ ಆನೆಯ ಸಂದರ್ಭದಲ್ಲಿ ವಾಗ್ವಾದ ನಡೆದಿತ್ತು. ಪೊಲೀಸರಿಗೆ ಈ ಕಾರಣದಿಂದಲೇ ಹತ್ಯೆಯಾಗಿರಬಹುದೆಂದು ಸಂದೇಹ ಇದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಇತರ ಧರ್ಮದವರ ಪ್ರಾರ್ಥನಾಸ್ಥಳದ ಸಮಿತಿಯಲ್ಲಿಹಿಂದೂ ಧರ್ಮೀಯನೊಬ್ಬ ಸದಸ್ಯನಾಗಿರಬಹುದು ಎಂದು ಊಹಿಸಲೂ ಸಾಧ್ಯವಿದೆಯೇ?