ಚುನಾವಣೆಯಲ್ಲಿ ನಿಲ್ಲುವ ಕೆಲವು ದೇವಸ್ಥಾನಗಳ ಅರ್ಚಕರು ಮತ್ತು ಮಹಂತರು !

(ಪರಾತ್ಪರ ಗುರು) ಡಾ. ಆಠವಲೆ
‘ಕೆಲವು ಅರ್ಚಕರು ಮತ್ತು ಮಹಂತರು ಚುನಾವಣೆಗೆ ನಿಲ್ಲುತ್ತಾರೆ. ‘ದೇವರು ನಮ್ಮನ್ನು ಆರಿಸಬೇಕು’, ಇದರ ಬದಲು ‘ಮತದಾರರು ನಮ್ಮನ್ನು ಆರಿಸಬೇಕು’, ಎಂಬ ಅಪೇಕ್ಷೆಯನ್ನಿಡುತ್ತಾರೆ. ಜನರ ಸೇವೆ ಮಾಡಲು ದೇವರಿಗಿಂತ ಅವರಿಗೆ ಮತದಾರರ ಮೇಲೆ ಹೆಚ್ಚು ವಿಶ್ವಾಸವಿರುತ್ತದೆ ! ಇಂತಹ ಅರ್ಚಕರು ಮತ್ತು ಮಹಂತರು ಜನಪ್ರತಿನಿಧಿಗಳೆಂದು ಆಯ್ಕೆಯಾದರೆ ಅವರು ರಾಜ್ಯ ವನ್ನು ಉತ್ತಮವಾಗಿ ಆಳಲು ಸಾಧ್ಯವಿಲ್ಲ. ಇದು ಅವರ ಗಮನಕ್ಕೆ ಬರುವುದಿಲ್ಲ, ದೇವರು ಅವರನ್ನು ಆರಿಸಿದರೆ, ಅವರಿಂದ ಜನತೆಯ ಸಾಕಷ್ಟು ಸೇವೆಯಾಗಲು ಸಾಧ್ಯ. ದೇವರ ಮೇಲೆ ಶ್ರದ್ಧೆಯಿಲ್ಲದ ಅರ್ಚಕರು ಮತ್ತು ಮಹಂತರು ಹಿಂದೂ ಧರ್ಮಕ್ಕೆ ಕಳಂಕಪ್ರಾಯರಾಗಿದ್ದಾರೆ !
-(ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಚುನಾವಣೆಯಲ್ಲಿ ನಿಲ್ಲುವ ಕೆಲವು ದೇವಸ್ಥಾನಗಳ ಅರ್ಚಕರು ಮತ್ತು ಮಹಂತರು !