ಶಸ್ತ್ರ ಅನುಮತಿ ಪಡೆಯಲು ಮುಸಲ್ಮಾನ ಯುವಕನಿಂದ ಹಿಂದೂ ಧರ್ಮಪ್ರವೇಶ !

  • ಹಿಂದೂಗಳೇ, ಆಮಿಷಗಳಿಗೆ ಬಲಿಯಾಗಿ ಅಥವಾ ಧರ್ಮದಲ್ಲಿ ಸನ್ಮಾನ ಸಿಗುವುದಿಲ್ಲ ಎಂದು ಆರೋಪ ಮಾಡಿಯಲ್ಲ; ಕೇವಲ ಶಸ್ತ್ರ ಅನುಮತಿಯನ್ನು ಪಡೆಯುವ ಸಲುವಾಗಿ ಮುಸಲ್ಮಾನ ಯುವಕರು ಮತಾಂತರವಾಗುತ್ತಾರೆ, ಎಂಬುದನ್ನು ಗಮನದಲ್ಲಿಡಿ ! 
  • ಘರ್‌ವಾಪ್ಸಿ ಕುರಿತು ಕೋಲಾಹಲವೆಬ್ಬಿಸುವ ಢೋಂಗಿ ಜಾತ್ಯತೀತವಾದಿಗಳು ಈ ವಿಷಯದಲ್ಲಿ ಏನೂ ಮಾತನಾಡುವುದಿಲ್ಲ !
ಭಾಗಪತ (ಉತ್ತರಪ್ರದೇಶ) : ಶಸ್ತ್ರವನ್ನಿಟ್ಟುಕೊಳ್ಳುವ ಪರವಾನಿಗೆಯು ಸಹಜವಾಗಿ ಸಿಗಬೇಕೆಂದು ಒಬ್ಬ ಮುಸಲ್ಮಾನ ಯುವಕನು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾನೆ. ಫುರಕಾನ ಅಹಮ್ಮದ ಎಂಬ ಮುಸಲ್ಮಾನ ಯುವಕನು ಹಿಂದೂ ಧರ್ಮ ಪ್ರವೇಶಿಸಿ ತನ್ನ ಹೆಸರನ್ನು ಫೂಲ ಸಿಂಹ ಎಂದು ಇಟ್ಟುಕೊಂಡಿದ್ದಾನೆ. ಅವನು ಈಗ ಹಣೆಗೆ ತಿಲಕ ಹಚ್ಚಲು ಹಾಗೂ ಜುಟ್ಟು ಬಿಡಲು ಆರಂಭಿಸಿದ್ದಾನೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶಸ್ತ್ರ ಅನುಮತಿ ಪಡೆಯಲು ಮುಸಲ್ಮಾನ ಯುವಕನಿಂದ ಹಿಂದೂ ಧರ್ಮಪ್ರವೇಶ !