ಪುರಿಯಲ್ಲಿನ ಜಗನ್ನಾಥ ಮಂದಿರ ಯಾವುದೇ ಕ್ಷಣ ಬೀಳಬಹುದು ! - ಪ್ರಾಚ್ಯವಸ್ತು ವಿಭಾಗದ ಅಧಿಕಾರಿಗಳಿಂದ ಎಚ್ಚರಿಕೆ

ಒಡಿಶಾದ ಪುರಿಯಲ್ಲಿನ ಜಗನ್ನಾಥ ಮಂದಿರವು ಯಾವುದೇ ಕ್ಷಣದಲ್ಲಿಯೂ ಬೀಳಬಹುದು. ಅದಕ್ಕೆ ತಕ್ಷಣ ಪರಿಹಾರೋಪಾಯ ಮಾಡದಿದ್ದರೆ, ಪ್ರಾಚೀನ ಮಂದಿರ ನಾಶವಾಗಬಹುದು, ಎಂದು ಭಾರತೀಯ ಪ್ರಾಚ್ಯವಸ್ತು ವಿಭಾಗದ ತಂತ್ರಜ್ಞಾನ ಸಮಿತಿಯ ಅಧ್ಯಕ್ಷ ಜಿ.ಸಿ.ಮಿತ್ರಾ ಹೇಳಿದ್ದಾರೆ. ಈ ಎಚ್ಚರಿಕೆಯ ನಂತರ ಮಿತ್ರಾ ಇವರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. (ಪ್ರಾಚ್ಯವಸ್ತು ವಿಭಾಗದ ಅಧಿಕಾರಿಗೆ ಹೀಗೆ ಎಚ್ಚರಿಕೆ ನೀಡಲು ನಾಚಿಕೆಯಾಗಬೇಕು. ಹೀಗೆ ಹೇಳಲೆಂದು ಅವರು ನೌಕರಿ ಮಾಡುತ್ತಾರಾ ?- ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪುರಿಯಲ್ಲಿನ ಜಗನ್ನಾಥ ಮಂದಿರ ಯಾವುದೇ ಕ್ಷಣ ಬೀಳಬಹುದು ! - ಪ್ರಾಚ್ಯವಸ್ತು ವಿಭಾಗದ ಅಧಿಕಾರಿಗಳಿಂದ ಎಚ್ಚರಿಕೆ