ಭಗವಂತನ ಕೃಪೆಯಾಗಬೇಕಾದರೆ, ನಿರ್ಮಲವಾದ ಅಂತಃಕರಣ ವಿರಬೇಕು ! ಪಾರದರ್ಶಕ ವಸ್ತುವಿನಿಂದಲೇ ಸೂರ್ಯಕಿರಣವು ಪ್ರವೇಶವಾಗಿ ಬಹುದೂರ ಹೋಗಲು ಸಾಧ್ಯವಿದೆ. ಯಾರ ಹೃದಯವು ನಿರ್ಮಲವಾಗಿದೆಯೋ, ಅವರಿಗೇ ಭಗವಂತನ ಪ್ರಕಾಶ ಮತ್ತು ಪ್ರೇಮ ದೊರಕುತ್ತದೆ. (ಆಧಾರ : ಮಾಸಿಕ ಅಖಂಡ ಜ್ಯೋತಿ, ಮೇ ೨೦೦೦)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !