ಇಂದಿನ ಹಿಂದೂಗಳ ದಯನೀಯ ಅವಸ್ಥೆ :ಆಧುನಿಕತೆಯಿಂದ ಗ್ರಸ್ಥ ವಾದ ಮೋಹಕ, ಬಣ್ಣ-ಬಣ್ಣದ ವಿಷಯುಕ್ತ ಹೆಬ್ಬಾವು ಸನಾತನ ಹಿಂದೂ ಧರ್ಮ ಮತ್ತು ಸಂಸ್ಕೃತಿಗೆ ಮುತ್ತಿಗೆ ಹಾಕಿದೆ. ನಮ್ಮ ಹಿಂದೂಎಂಬ ಪರಿಚಯವನ್ನೇ ನಾಶಮಾಡುವಂತಿದೆ. ಹಿಂದೂ ಹುಳ-ಇರುವೆಗಳಂತೆ ಪುರುಷಾರ್ಥಹೀನ ಜೀವನ ನಡೆಸುತ್ತಿದ್ದಾನೆ, ಸಾಯುತ್ತಿದ್ದಾನೆ. ಹಿಂದೂ ಸಮಾಜ ಕಾರ್ಪಣ್ಯದೋಷ (ಕರುಣೆಯಿಂದಾಗಿ ಬಂದಿರುವ ದೀನತೆ)’ ಮತ್ತು ಹೃದಯದುರ್ಬಲತೆಎಸೆದು ಹಾಕಬೇಕು. ಅವನು ಪೂರ್ವಜರ ಆ ಕುದಿಯುವ ರಕ್ತವನ್ನು ನೆನಪಿಸಿ ಸಿಂಹದಂತೆ ಪುರುಷಾರ್ಥ ಜಾಗೃತ ಮಾಡಿ ಸನಾತನ ಹಿಂದೂ ಧರ್ಮದ ಪುನರುತ್ಥಾನ ಮಾಡಬೇಕು.’ - ಗುರುದೇವ ಡಾ. ಕಾಟೇಸ್ವಾಮೀಜಿ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !