ಪಾಕಿಸ್ತಾನದಿಂದ ಭಾರತದ ಗಡಿಯಲ್ಲಿ ೧೮೦ ಬಂಕರ್ಸ್ ನಿರ್ಮಾಣ

ಜಯಪುರ : ಭಾರತದ ರಾಜಸ್ಥಾನ ಗಡಿಯಲ್ಲಿನ ಸಂವೇದನಾಶೀಲ ಪ್ರದೇಶಗಳಲ್ಲಿ ಪಾಕಿಸ್ತಾನವು ಸುಮಾರು ೧೮೦ ಬಂಕರ್ಸ್‌ಗಳನ್ನು ನಿರ್ಮಿಸಿರುವುದು ಕಂಡು ಬಂದಿದೆ. ಪಾಕಿಸ್ತಾನವು ಈ ನಿರ್ಮಾಣ ಕಾರ್ಯವನ್ನು ಕೇವಲ ಕಳೆದ ೧ ತಿಂಗಳಲ್ಲಿ ಮಾಡಿದ್ದು ಪುನಃ ೧೦೦ ಬಂಕರ್ಸ್‌ಗಳನ್ನು ನಿರ್ಮಿಸುವ ಸಿದ್ಧತೆಯನ್ನು ನಡೆಸಿದೆ. (ಭಾರತದ ಗಡಿಯಲ್ಲಿ ಪಾಕಿಸ್ತಾನವು ಇಷ್ಟು ದೊಡ್ಡ ಪ್ರಮಾಣದಲ್ಲಿ ಬಂಕರ್ಸ್‌ಗಳನ್ನು ನಿರ್ಮಿಸುವವರೆಗೆ ಭಾರತದ ಭದ್ರತಾ ದಳಗಳು ಏನು ಮಾಡುತ್ತಿದ್ದವು ? - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಾಕಿಸ್ತಾನದಿಂದ ಭಾರತದ ಗಡಿಯಲ್ಲಿ ೧೮೦ ಬಂಕರ್ಸ್ ನಿರ್ಮಾಣ