ದೇವಸ್ಥಾನ ಅಥವಾ ಮಸೀದಿಯೊಳಗೆ ಬಲವಂತವಾಗಿ ನುಸುಳುವುದು ತಪ್ಪು ! - ಮಹಿಳಾ ಕಾಝಿ

ಹಿಂದೂಗಳೇ, ಮುಸಲ್ಮಾನರಿಂದ ಧರ್ಮಾಭಿಮಾನ ಕಲಿಯಿರಿ !
ಲಕ್ಷ್ಮಣಪುರಿ (ಲಖ್ನೌ) : ದೇವಸ್ಥಾನ ಅಥವಾ ಮಸೀದಿಯೊಳಗೆ ಬಲವಂತವಾಗಿ ನುಸುಳಲು ಪ್ರಯತ್ನಿಸುವ ಭೂಮಾತಾ ಬ್ರಿಗೇಡ್‌ನ ಅಧ್ಯಕ್ಷೆ ತೃಪ್ತಿ ದೇಸಾಯಿಯವರನ್ನು ಉತ್ತರಪ್ರದೇಶದ ಪ್ರಥಮ ಮಹಿಳಾ ಕಾಝಿ ಹೀನಾ ಝಹೀರ ಇವರು ಖಂಡಿಸಿ ದ್ದಾರೆ. ಅವರ ಇಂತಹ ಕೃತಿಯಿಂದ ಸಮಾಜದಲ್ಲಿ ಕೋಮುಉದ್ವಿಗ್ನತೆ ನಿರ್ಮಾಣವಾಗಬಹುದು. ನಾವು ಶಾಂತರೀತಿಯಿಂದ ಜೀವಿಸುತ್ತಿರುವಾಗ ಹೀಗೆ ಮಸೀದಿ ಯೊಳಗೆ ಬಲವಂತವಾಗಿ ನುಸುಳುವುದು ಅಯೋಗ್ಯ, ಎಂದು ಹೀನಾ ಇವರು ವಾರ್ತಾಸಂಸ್ಥೆಗೆ ಹೇಳಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇವಸ್ಥಾನ ಅಥವಾ ಮಸೀದಿಯೊಳಗೆ ಬಲವಂತವಾಗಿ ನುಸುಳುವುದು ತಪ್ಪು ! - ಮಹಿಳಾ ಕಾಝಿ