ನಮ್ಮ ಸೌರ ಮಂಡಲದ ಹೊರಗಡೆ ಜೀವಸೃಷ್ಟಿಗೆ ಅನುಕೂಲಕರವಾಗಿರುವ ಮೂರು ಗ್ರಹಗಳು ಪತ್ತೆ !

ಪ್ಯಾರಿಸ್ : ನೇಚರ ಈ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗಿರುವ ಸಂಶೋಧನೆಗನುಸಾರ ನಮ್ಮ ಸೌರಮಂಡಲದ ಹೊರಗಡೆಯೂ ಜೀವಸೃಷ್ಟಿಯು ಅಸ್ತಿತ್ವದಲ್ಲಿದೆಯೇ, ಇದರ ಬಗ್ಗೆ ಸಂಶೋಧನೆ ನಡೆಸುತ್ತಿರುವ ಅಂತರರಾಷ್ಟ್ರೀಯ ಖಗೋಳ ವಿಜ್ಞಾನಿಗಳಿಗೆ ಜೀವಸೃಷ್ಟಿಯ ಅನುಕೂಲವಿರುವ ಮತ್ತು ಪೃಥ್ವಿಯೊಂದಿಗೆ ಹೋಲಿಕೆಯಿರುವ ಮೂರು ಗ್ರಹಗಳು ಪತ್ತೆಯಾಗಿವೆ. ನಮ್ಮ ಸೌರಮಂಡಲದಿಂದ ೩೯ ಪ್ರಕಾಶವರ್ಷ ದೂರವಿರುವ ಅತಿಶೀತಲವಾದ ಒಂದು ಚಿಕ್ಕ ನಕ್ಷತ್ರದ ಸುತ್ತಲೂ ಈ ಮೂರು ಗ್ರಹಗಳು ಸುತ್ತುತ್ತಿದ್ದು, ಆಕಾರ ಮತ್ತು ತಾಪಮಾನವು ಪೃಥ್ವಿ ಮತ್ತು ಶುಕ್ರ ಗ್ರಹವನ್ನು ಹೋಲುತ್ತದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನಮ್ಮ ಸೌರ ಮಂಡಲದ ಹೊರಗಡೆ ಜೀವಸೃಷ್ಟಿಗೆ ಅನುಕೂಲಕರವಾಗಿರುವ ಮೂರು ಗ್ರಹಗಳು ಪತ್ತೆ !